(ಸಂಧಿ ೫ # ೨೦ ಕರ್ಣಾಟಕ ಕಾವ್ಯಕಲಾನಿಧಿ ರೂಮವೆನಿತುಂಟನಿತಳ್ ಸಂ | ಗ್ರಾಮವೆಂದೆನಲೊಂದು ಚಲಿಸದು | ತಾಮಸದ ನಿದ್ರೆಯಲಿ ಕನಸಿನೊಳಾದೊಡರ್ಜುನಗೆ || ಕಾಮಸಾತ್ಯಕಿಗಳ ಶರೀರವಿ | ರಾಮಮಪ್ಪಂತೆಚ್ಚು ಸುಭಟ | ಸೈಮಮಂ ತಡೆಗಡಿದು ಕೃಷ್ಣನನಸುತನ್ನಂದ || - ಮತ್ತೆ ಮತ್ತೈತಂದು ತನ್ನನು | ಸುತ್ತಿ ಕೊಂಡೆಸೆಯುತ್ತ ಬಕ ಬಲ | ಸಾತ್ಯಕಿಯ ಪ್ರದ್ಯುಮ್ನ ಕೃತವರ್ಮಾನಿರುದ್ದರಿಗೆ || ಹತ್ತು ಹದಿನೈದೆಂಟುನೂಜ | ವತ್ತು ಶರದಲಿ ಮುಸುಕಿ ಯದುವೀ | ರೋತ್ತಮನ ತಲೆಯೆತ್ತದಂತಿರೆಯಚ್ಚನಾಪಾರ್ಥ || ಎಡದಲೌಕುವ ಸಾಂಬನನು ಹಣೆ | ಯೊಡೆ ಯಲೆಚ್ಚನು ಮಾ” ಒಹ ಬಲು | ಗದೆಯ ಪ್ರದ್ಯುಮ್ನ ನ ಶರೀರದಿ ಬೀದಿಗಾಣಿಸಿದ | ಒಡನೆ ಹಿಂದಣ ಕಡೆಯಲೆಸುತಿಹ | ಕಡುಹಿನನಿರುದ್ಧನನು ರಣದಲಿ | ಕೆಡೆಯಲೆಚ್ಚನು ನಸುನಗುತ ಕಲಿಪಾರ್ಥನಾಕ್ಷಣದಿ || ಒತ್ತಿ ಬಹ ಕಡುಗಲಿಗಳನು ನಡು | ನೆಯೊಡೆಯಲು ತೆಗೆದಿಸುಕ ಮಿಗೆ | ಮಗಜಮಾವುತರ ರಾವಕ ರಥಿಕ ಸಂಕುಲವ || ಹತ್ತಿಸಿದ ಕರಿಹಯದ ಮೆಯ್ಯಲಿ | ಮೆತ್ತಿಕೊಂಡೋಲು ಶರಗಳನು ಬಲು | ವಿತ್ತು ಮೊಗದೆ ದಂತೆ ಸದೆದನು ರಣದಿ ಕಲಿಪಾರ್ಥ | ಇಸಲು ಯಾದವವೀರರೆಲ್ಲರು | ನಿಶಿತಭರಸವಿಧೆಗಳಲರ್ಜುನ | ನಸುವ ಕೊಂಬೆನೆನುತ್ತ ಬೇಕಲಬೆರೆಯ್ತಂದು || ಸಿಸಿನೆ ಸರಳಿನ ಮೂಳೆಯ ಕರೆಯಲು | ನಸುನಗುತ ಕಡಿಗೆಲ್ಲ ವನು ಮಗು | ಆಸೆದು ರಣದಲಿ ಚಾರಿಸಿದನಮಿತಸಾಹಸದಿ || ೫೪ ೫೨... ೫೬
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೦೨
ಗೋಚರ