ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೬ ಕರ್ಣಾಟಕ ಕಾವ್ಯ ಕಲಾನಿಧಿ [ಸಂಧಿ - ೨ ೮ # ಬೀಳುಕೊಡಿ ನೀವೆಂದೆನುತ ಸಿರಿ | ಲೋಲನಂಘ್ರಗೆ ನಮಿಸಿ ವರಶರ | ಜಾಲಗಳನನಿತುವನು ತುಂಬಿಸಿ ರಥದ ಮಧ್ಯದಲಿ || ಕೊ೬) ತಿರುಹುತ ಬಂದು ಪಾರ್ಥನ | ಮೇಲೆ ಕವಿಸಿದ ರಥವ ಮುನ್ನಾ | ಫಾಲಲೋಚನನಿದಿರಿನಲಿ ಮಾತೇ ಇಂತು ನಿಂದಂತೆ || - ಫಡಫಡಲವೋ ಪಾರ್ಥ ತಲೆಯನು | ಪೊಡವಿಗಿಳುಹುವೆನೀಗ ಬೇಗದಿ | ಕೊಡು ಗಯನನಲ್ಲ ದಡೆ ಪ್ರಾಣವ ಕಾವೆನೇ ನಿನ್ನ | ಬಡತನವ ಕೈಕೊಂಡು ಕಾಡೊಳು | ಗಿಡುಗಿಡುವ ತಿರುತಿರುಗಿಕೊಂಡಿಹ | ರಡಸಿ ಬಲಯುತರೊಡನೆ ಸೆಣಸು ವುದೆತ್ತಲೆನಶೆಟ್ಟಿ | ಅಳಿಯಬಂದನೊ ನೆರೆದ ಸೇನೆಯ | ನಳಿಯ ಬಂದನೊ ತಾನೆ ಪುನರಪಿ || ಯಳಿಯ ಬಂದನೊ ವಿಗ್ರಹದಿ ಮಶ್ರಮುಖಾಗ್ನಿ ಯಲಿ || ಅಳಿಯಬಂದನೊ ತನ್ನ ಪೌರುಷ ! ವಳಿಯ ಬಂದನೊ ದಳವನೆನುತತೆ | ಗಿಳಿಯ ತೇರನ ತೆವನವ ನೋಡುತ್ತಲಿಂತೆಂದ || ೬೦ಗಹೀನರ ಕಡೆ ಸಮರವೆ | ಕಂಗವಿಕ್ರಮಸುಭಟರಾದರಿ | ಗಿoಗಿತದಿ ತಿಳಿದಿರದೆ ಪೌರುಷವಂತೆ ನೀನೆಂದು || ಸಂಗರದಿ ನಿಂದಿಹೆ ಕಣಾ ಹೆ | ಣ್ಣಂಗದವನಾಗಿರ್ದು ನಮ್ಮೊಡ | ನಂಗೈ ಸಬಹುದೆನುತ ಘರ್ಜಿಸಿ ನುಡಿದನಾಪಾರ್ಥ !! ಹಣ್ಣ ಹಂಸಲನ ಮೆಲುತ ವನದಲಿ | ಹೆಣ್ಣಿನೊಲ್ಲಿ ಕಲ್ಲನಾಡುತ | ಸಣ್ಣ ಮಳಲಲಿ ಲಿಂಗಗಳ ನೆಲೆ ಮಾಡಿ ಪೂಜಿಸುತ || ಹೆಣ್ಣಹರಿಬಕೆ ಶಿರವ ಬಾಗುತ || ಹೆಣ್ಣು ಶಾಪವ ಧರಿಸಿದ್ರೆ ಮು | ಕಣ್ಣವನ ಒಡಹೋ ಹೋಗೆಂದೆಚ್ಚನಾ ಮದನ | ೮೪ ೮೫ ೮೩.