ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ ೨} 34 ಗಯಚರಿತ್ರೆ ಮಿಗೆ ಮನೊವಾಕ್ಕಾಯಕರ್ಮಾ | ದಿಗಳೊಳಸುರಾರಾತಿ ಪಾಲಿಪ | ನಗರದೊಳ್ ಸ್ತ್ರೀಬಾಲವೃದ್ಧರೊಳಿಲ್ಲ ಪುಸಿನುಸುಳು | ಅಗಡುತನವನ್ಯಾಯ ಮೊಜತಿ ಸೆಏತಿ | ತಗಡು ಕೊಂಡೆಯ ಕ್ರೋಧವೆಂಬಿವು | ಬಗೆಗೊಳಿಸಿ ಮೊಳೆದೋಣವೆಲೆ ಭೂಪಾಲ ಕೇಳೆಂದ || ಪೆಚ್ಚು ತಿಹವನುದಿನವು ಕಳೆಗಳು | ಹೆಚ್ಚಿ ಚಂದ್ರಗೆ ಬಸ್ಸ ತೆರದಲಿ || ಸಚ್ಚರಿತ ಶುಭ ವಿಭವ ಚತುರತೆ ದಾನಧರ್ಮಗಳು | ನಿಚ್ಚಕಲ್ಯಾಣಂಗಳತಿಶಯ | ದಚ್ಚರಿಯ ತಾಳಿಹುದು ಕೌತುಕ | ವಚುತನ ನಗರಿಯಲ ಸೇಟಲಸಾಧ್ಯವೆನಗೆಂದ || ಧರೆಯೊಳೆವತ್ತಾರು ದೇಶದ | ನರಸತಿಗಳೊಳ್ ತಿಳಿಯಲಂತಃ | ಕರಣ ಪಾಂಡುಜರೈವರಲ್ಲಿಹುದವರೊಳರ್ಜುನನ || ನರಶರೀರವೆ ತನ್ನದಾಗಿಯು | ದರವರಿಸದೀಸರಿಯಲವರನು | ಕರುಣಿಸುತ್ತಿಹ ಭಕ್ತವತ್ಸಲನೆಂಬುದನು ತೋ> | ಇರುತಿರಲು ಬು' ಕೊಂದು ದಿನ ಮುರ | ಹರನಲಂಕಾರದಲಿ ಸರ್ವಾ | ಭರಣಭೂಷಿತನಾಗಿ ದಿವ್ಯ ದುಕೂಲಪರಿಮಳವ || ಧರಿಸಿ ಸುತಸೋದರರು ಹಿತವರು | ವರಪ್ರರೋಹಿತ ಮಂತ್ರಿ ಗಾಯಕ | ಕರಣಿಕರು ಕವಿಚಾಲದೊಡನೆ ತಂದನೋಲಗಕೆ | ವಿರಚಿಸುವಡಳವಲ್ಲ ಯಾದವ | ರರಸಗೊಪ್ಪುವ ವರಸಭಾವಿ | ಸ್ವರದ ಮಂಟಪದತಿಶಯ ವನಜಸುರಪಭೋಗಿಪರ || ಉರುತರದ ಚಾವಡಿಗಳೊಳಗೀ | ಪರಿಯ ಸಭೆಯನು ಕಾಣೆನೆಲೆ ನೃಸ | ವರಶಿಖಾಮಣಿಯೆಂದು ವೈಶಂಪಾಯಮುನಿ ನುಡಿದ || 3G ೨೭. 9 : ೨೯