ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೮ | ಸಂಧಿ G೨ ಕರ್ಣಾಟಕ ಕಾವ್ಯಕಲಾನಿಧಿ ಸಾದು ಕೆರಳಿದ ತೆಕದಲೀಸಂ } ವಾದ ಲೇಸೆಂದಮರರುಲಿಯಲು | ಮಾಧವನ ಮೈದುನನು ಮದನನ ನೋಡಿ ನಸುನಗುತ || ಆದಿಯಲಿ ಸಂದವನ ಮಗನೋ || ಪಾದಿಯಲ್ಲಿ ಇಂಡಿರ್ಸ ದೇವಗೆ | ಖೇದಮಂ ಮಾಡಕ್ಕೆ ಸಲ್ಲದು ಮರುಳೆ ಮರಳೆಂದ || ಎನುತಲರ್ಜುನನೆರಡು ಶರದಲಿ | ಮನುಮಥನ ರಥಸಾರಥಿಯನೆ | ಚನುವ ಗೆಡಿಸಿ ಮನೋಜ ಪಿಡಿದಿಹ ಧನುವ ಖಂಡಿಸಲು | ಕನಲಿ ಮನ್ಮಥನೊಂದು ಹೊಸತೋ | ಹನದ ಚಾಪಕೆ ಸರಳ ತೊಟ್ಟೆ | ಜನು ಧನಂಜಯನುರವನೈದಂಬಿನಲಿ ಕೇಳೆಂದ || - ಹೂಳಿದಸ್ಯವ ಕಿತ್ತು ಫಲುಗುಣ | ನಾಳವಾಡುತ ಮದನ ನಿನ್ನ ಯ | ಕೋಲು ಪೂಗೊಲೆ೦ಬರದು ದಿಟವಿಂದು ಭಾವಿಸಲು | ಆಲಯದಿ ಸುಖವಡೆಯುತಿಹ ಜನ | ಜಾಲವಂಜುವುದೀಶಂಕೆ ವನ | ಲೋಲುಪರ ತಾನೇನು ಮಾಡಲು ಒಲ್ಲು ದೈಸೆಂದ || ಕುಂತಿದೇವಿಯ ಮಕ್ಕಳಿಗೆ ತಾ | ನೆಂತು ರಾಜ್ಯವದಿಲ್ಲ ವೆಂಬ ದು | ರಂತ ನಾಣ್ಣುಡಿಯನು ವಿವೇಕದಲದೆ ನಿನ್ನಿಂದ | ಕಂತುಜನಕನ ಭಾವಿಸದ ನರ | ಜಂತುಗಳಿಗೀಗಹನವಲ್ಲದೆ | ಮುಂತೆ ಸೌಖ್ಯಗಳುಂಟೆ ನೀ ಹೇಳೆನುತ ಸ್ಮರನೆಚ್ಚಿ || , ಎಲವೊ ಮನಸಿಜ ಕೇಳುಭಯಬಲ | ಗಳಸು ನೇತ್ರಕೆ ನೋಡೆ ಹರಿಗಿವ | ಬಲಯುತನು ಪೆರ್ಮಗನು ನರನೊಳು ಘಳೆಗೆಪರಿಯಂಕ | ಕೊಳುಗುಳದೊಳಿದಿರಂತನೆಂದ | ಸ್ಥಳರೆಣಿಸಲಾನಿರ್ದೆನಿನ್ನೆ ಗ | ತಿಳಿದು ದಿಲ್ಲ ಕೃತಘ್ನ ನೋಡೆಂದೆಚ್ಚನಪಾರ್ಥ !! GV ೯೫ Fಓ