ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫) ೨೯ ೧೭ ೯೮ ಗಯಚರಿತ್ರೆ ಎಸೆಯಲಾಶರಘಾತಿಗಂಗಜ | ನಸು ಸಡಲಿ ಡೆಂಡೆಣಿಸಿ ರಥದೊ | ತೃಸವಳಿದು ಬಿದ್ದೇಳಲಾಗಿದೆ ಮರ್ಛಗೊಳುತಿರಲು || ಸಸಿನೆ ತಿರುಹಿದ ರಥವ ಸಾರಥಿ | ಮಸಕದೊಳ್ ಒಲರಾಮ ಕಂಡನು | ಕುಸುರಿದ ವೆನು ನರನನೆನುತೈತಂದನಾಕ್ಷಣಕೆ || ಏನೆಲವೊ ಹುಲುವಾರ್ಥ ನೀನಸ | ಮಾನ ಸಾಹಸನೆಂದು ನನ್ನಯ | ಸೇನೆಯೆಲ್ಲವ ಕೊದು ಖಚರನ ಕೊಡದೆ ಸಂಗರಕೆ || ದಾನವಾಂತಕನೊಡನೆ ನಿಲುವ ನಿ' | ಧಾನ ನಿನ್ನಲಿ ತಿಳಿಯೆ ನಿನ್ನ ನು | ಮಾನವಾವುದು ಹೇಳೆನುತ ತೆಗೆದೆಚ್ಚನಾರಾಮ || ಹುಲುಮನುಜನಹುದೆಣಿ ಬಲುಸಹಸಿ ತಾನ ತವಬಲ | ಜಲಧಿಯನು ಸೆಣಸಿದಡೆ ಹೊಂದುವು ನಮ್ಮ ಸರಳುಗಳು | ಚಲರುಹಾಕ್ಷನ ಸನಿಯದಲಿ ಸಲೆ | ಕೊಳುಗುಳಕೆ ನಿಲಲರಿದು ಪುರಹರ | ಜಲಜಭವರಿಂದ್ರಾದ್ಯರಿಗೆ ಸಂದೇಹವಿಲ್ಲೆಂದ || ಶರಣುಹೊಕ್ಕನ ಕೊಡುವ ಕೊಡನೆ | ಬಕೆ ನಿಮಗುಂಟೆ ಸಲೇ ಕಿಂ | ಕರನ ಸರಿಯ ಹಿಮರಿಗೆರೆಯಲೇನುಂಟು || ಸುರಿವೆನಧಿಕಬಲಾರ್ಣವವ ಮುರ | ಹರಗೆ ನಿಮ್ಮಡಿಯಂಫ್ರಿಕಮಲಕೆ | ಬೆಳಗು ಬಾರಿಸೆ ಕಾದುವೆನು ಚಿಸಿ ನೋಡೆಂದ || - ನುಡಿಯುತಾತನ ಸರಳ ಕಡಿದನು | ವೊಡನೆ ಪುನರಪಿಯ್ಕೆದು ಶರದಲಿ | ನಡೆಯುತಿಹ ವಾಜಿಗಳನೆಚ್ಚನು ರಥದ ಹಲಗೆಗಳ | ಕಡಿದುಬಿಸುಟನಮೋಘಬಾಣದಿ | ಕಡಿಯಲೆಚ್ಚನು ಧ್ವಜದ ಕಂಬವ | ನುಡಿಯಲಸದಳ ಪಾರ್ಥನಾರ್ಭಟೆಗಾರು ಸರಿಯೆಂದ | ೧೦೦ ೧೦೧.