ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{ ಸಂಧಿ ಕರ್ಣಾಟಕ ಕಾವ್ಯ ಕಣಾನಿಧಿ ಇಪ್ಪತ್ತಾನೆಯ ಸಂಧಿ ಸೂಚನೆ || ಭುವನಜನ ಭುಲ್ಲ ಏಸೆ ಕಮಲದ | ಭವಸುರರು ಪರಿಣಮಿಸ ಹರಿನರ | ರವಗಡಿಸಿ ಕಾದಿದರು ಚತುರತೆಯಿಂದ ಸಮವಾಗಿ || ರಾಯ ರಾಯರೆಳಧಿಕತರಸು | ಶ್ರೇಯಸದಿ ಬೆಸರ್ವಡದಮಲನರಿ | ರಾಯಮಸ್ತಕಶೂಲವೆನಿಸುತ ನಿಖಿಳಟಗತಿಯಲಿ || ಕಾಯ ಜನಸೌಂದರದಿ ನಿರ್ಜರ | ರಾಯಭೋಗದೊಳೆಸೆವ ಶಶಿಕುಲ | ರಾಯ ಜನಮೇಜಯನೆ ಕೇಳ್ಳುಂದಣ ಕಥಾ ಗಮವ | ಹರಿನರರ ಬಲವೆರಡು ಒಳಿಕಾ | ಹರಿನರರ ಶರಹತಿಯೊಳೊ:೯ಗಿರೆ | ಹರಿನರರು ತಾವಿಬ್ಬರೇ ರಣಕುವಲಯದಿ ನಿಂದ | ತೆನ ಕಾಣಿಸಿತುರುವ ಖಳರನು | ತಜ' ದು ಭೂಭಾರವನು ತಗ್ಗಿಸಿ | ಮೆರೆವ ತೇಜೋಮಯದ ಜೀವರ ಸರಮರಂದದಲಿ 11 ಬಳತುದೆಂಟಕ್ರೋಹಿಣಿಬಲ | ದೊರೆಗಳೆಲ್ಲರು ಮಡಿದಹುಲು | ನರನು ಮಾಡಿದಕೇನನೆಂಬೆನು ಚಿಕ್ಕಮನುಜನಲೆ || ಅಲ ತು ಸರಿಯಲ್ಲ ದಳ ಕೂಡಣ | ತರಚು ಲೇಸಲ್ಲೆಂಬ ಗಾದೆಯ | ಮದು ತಾನೇಕಿವನ ಕೆಣಕಿದೆನೆಂದನಸುರಾರಿ | ಸಹಸವಿವನಲಿ ಮೆರೆವುದಿನ ನೆಳತೆ | ಸಹಸಿ ಪರಿಕಿಸಲುತ್ತಮನು ಸಲೆ || ವಿಹಿತವಹ ಕಾಠ್ಯವನು ಪಿಡಿದಿಹ ಮೇಲೆ ಮದ್ಭಕ್ತ || ಅಹನು ನಮಗದಲ'೦ದ ನೆಳಸಿದ | ಸಹಸವೆಲ್ಲವು ಬKತೆ ತುದಿವ ನಿ || ಗೃಹಿಸಿದುದೇ ಪ್ರಖಣ್ಯತಿಯmಡುದು ಹೇಳಬೇಕೆಂದ ||