೨೬) ೩೦೫ - ಗಯಚರಿತ್ರೆ ಏಕೆ ನೆರಹಿದನೀ ಬಲವ ತಾ | ನೇಕೆ ತದ್ಧ ತಮನನ ಮಾಡಿದ | ನೇಕೆ ಗಯನೆಂಬವನದೇತ ಕಾರ್ ನಗೆಗೇಡು|| ಆಕೆವಾಳರ ಮುಂದೆ ತಾ ಬರ | ಲೇಕೆ ವಿಧಿನಿರ್ಮಿತವಲಾ ಇ | ಸ್ನೇಕೆ ಚಿಂತೆಯೆನುತ್ತ ಮನವನು ತಿರುಹಿದನು ಕೃಷ್ಣ || - ಮನದ ಖತಿಯುಳ್ಳನಕ ಮಾಡುವೆ | ಘನತರದ ಸಂಗ್ರಾಮವನು ವರ | ಎನುತ ಮಂತ್ರಾಸ್ತ್ರಗಳ ಹೂಡುವೆನವನು ಜೈಸಿದರೆ | ಇನರುಚಿತ್ರಯ ಕೊಟಿಗುಣಿತದ | ಘನಸುಚಕ್ರವ ತೋಡುವೆನರ್ಜುನ | ಮನದ ಭಕ್ತಿಯಲದನು ಗೆಲಿದಡೆ ಕಾಂಬೆನೆಂದನುವ || ಎನುತ ಮನದೊಳು ನಿಶ್ಚಯಿಸಿ: ನಿಜ | ಧನುವಿಗಂಪಿನು ಹೂಡಿ ಕಳೆದನು | ವಿನುತ ಹನುಮಧ್ವಜನ ಕಠಿನೋಕ್ತಿಗಳನಾಡುತ್ತ || ಮನುಮಥನ ಬಲರಾಮಮುಖ್ಯರ | ನನುವರದಿ ಗೆಲದಿಹೆನದೆಂಬೇ | ಬಿನಗುಬಿಂಕವ ತೋರೆನುತ ತೆಗೆದೆಚ್ಚನಸುರಾರಿ | ಧರೆಯೊಳೆಲ್ಲರ ಗೆಲಿದ ಸಾಹಸ | ಹರಿಯ ಕಾರುಣ್ಯದಲೆ ನೋಡಿದ | ತೆತನದೆಲ್ಲ ವು ಹಸನೆನಿಸುವುದು ಹೋಗಲದಕೇನು || ಒರೆಯಲೇತಕೆ ತತ್ವ ಸಮರದೊ || ೪ರಿಯ ಬಹುದೆನುತರ್ಜುನನು ಹರಿ | ಶರವ ತಡೆಗಡಿದೊಡನೆ ತಾನೆಚ್ಚನು ರಮಾವರನ | ಎಲವೊ ಫಡಫಡ ಪಾರ್ಥ ತಿಳಿಯಲು | ಬಲುಭಟನೆ ನೀನಿಳೆಗೆ ಹಿಂದಕ್ಕೆ | ಕೊಳುಮುಖದೊಳಿರ್ಪವರ ಹಳ್ಳಿಯ ಬೇಡಎಂಡುಗಳ | ಕುಲಧರವನೇ' ಹರ ಕೋಣೆಯ | ನೆಲೆಗಳಲ್ಲಿ ಗುಹೆಗಳಲ್ಲಿ ಹೊಕ್ಕಿಹ | ಹಬಕಥg 1ಳಿದಿರಖು ಧೀed ನಿರುತ ಸರಿಯಿಟ್ಟ! 39
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೧೭
ಗೋಚರ