೨೬] ೩0ಳಿ ೨೫ ೨೬ ಗಯಚರಿತ್ರೆ ಜೋಡು ಹರಿದುದು ನರಸ ದೇಹದೊ | ೪ಡಿರಿದು ನಾಂಟಿದುವು ಶರಗಳು | ಕೂಡೆ ಹಯ ಕಾಯಿ ದುವು ರಕುತವ ರಥ ಸಂಚಿಸಿತು | ಆಡಲೇನದ ಕಪಿಪತಿಗೆ ಮಾ | ತಾಡಲಸದಳವಾಯ್ತು ಫಲುಗುಣ | ನೋಡಿ ಮಿಗೆ ಸೈತಿಟ್ಟ ಸ್ಯಂದನವಾಜಿಟೆಕ್ಕೆಯವ || ಕೊಪ ಕೊನರಿರುತರ್ಜುನನು ದೇ | ಹಾಸದದ ಖಾತಿಯಲಿ ಮುಂದಿಹ | ತಾಪಸಾ೦ತರಾ ಮಿಲೀಹರಿಯೆಂಬುದನು ತಿಳಿದು || ಚಾಪವನು ಜೇಗೆಯ್ಯು ಸಾರಥಿ | ಗಾಪನಿತು ಕೋಪವನು ಪಟ್ಟಿ ಸಿ | ಭಾಪುರೇ ಗೋಪಾಲ ಎನುತಿದಿರಾದ ಖತಿಯಿಂದ || - ಮುಟ್ಟಿ ಎಸಿ ನರರಥವ ನೂಕುತ | ಲೊಟ್ಟಿದನು ಹರಿಯಂಗದಲಿ ಹೆ | ಒಟ್ಟಿಗಾಂಬವೊಲಸಮಶರಗಳನಧಿಕ ತೀವ್ರದಲಿ | ಸಿಟ್ಟು ಮಾಡಿದನದಕೆ ಮುರರಿಪು | ಕಟ್ಟಡಿಯನೀಕ್ಷಣವೆ ದಿಗುಬಲಿ | ಗೊಟ್ಟು ಬಿಡುವೆನೆನುತ್ತ ಖತಿಯಲಿ ಸೆಳೆದ ಸಾಯಕವ || ದುಷ್ಟ ಫಲುಗುಣ ಕೇಳು ನಿನ್ನ ನು | ಸೃಷ್ಟಿಯಲಿ ಮದ್ಭಕ್ತನೆಂದತಿ | ಇಷ್ಟದಲಿ ನಾವ್ ಕೂಡಿಕೊಂಡಿರ'ಯದೆಮ್ಮೊಡನೆ || ಕಷ್ಟಿಯಾಗಲು ತ' ವೆ ನಿನ್ನನು | ಭ್ರಷ್ಟ ಸೈರಿಪುದೆನುತ ಹರಿ ತಾ | ನಿಟ್ಟುರದ ವಾಕ್ಯದಲಿ ಘರ್ಜಿಸುತೆಚ್ಚನಾನರನ || ದೇವ ತವ ಪದಶರಣನಹುದಿದ | ಕಾವ ಸಂಶಯಬೇಡ ಮನದಲಿ || ಕಾವುದೆಂದೇ ಗಯನು ಬಂದರೆ ಕಾದೆ ತಾನೆಂದ || ದೇವ ದೇವರ ದೇವ ನಿಮ್ಮ ಯ | ಪಾವನಾಂಕಿತವಿಮಪದರಾ | ಜೀವಯುಗಳದ ಭಯವ ಪೇಳಲು ಕಾದನಲ್ಲಿಂದ || ೨೭ ೨ಳ ದ
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೨೧
ಗೋಚರ