ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[సంధి ಕರ್ಣಾಟಕ ಕಾವ್ಯಕಲಾನಿಧಿ ಆಯಲಾಪರೆ ಕೈಎಡಿವುದ | ನಾಯವಿಲ್ಲದೆ ತೆರೆವುದುಳ್ಳಡು | ವಾಯದಲಿ ಹೊಡೆಯಹುದು ಸಾವರ ಸಂಗಕ್ಕದಂಬ | ನ್ಯಾಯಪದ್ದತಿಯ' ತು ಗಯಸನು | ಕಾಯುವೆನು ತಾನೆಂದು ಈಗಳು | ವಾಯದಲಿ ನಿಮ್ಮಂತ್ರಿಗೊಪ್ಪಿಸಿ ಮೃತ್ಯು ನಿಗದಿಹಳ || ಎನುತ ಹರಿಗೊಂಒತ್ತು ಬಾಣ | ನಜವದ ಕಯನಾಲ್ಕ ಕೈದ್ಯ 1 ದಸಿತುವನು ಸಾರಥಿಗೆ ಜೋಡಿಸಿ ಗಲಡಕೇತಸಕೆ | ಕನಲಿ ಬಾಣದ್ವಯವನಡಸಿದ | ತನುವುದಪ್ಪಿ ಮುರಾರಿ ನಾರುವ | ವಿನುತ ಸಾರಥಿ ನಾಗರಿಪುಗಳು ನೋಂದರೇನೆಂಬೆ || ಬಾಹಿರಂಗದಳಸುರರಿಪ್ಪ ಶಿಥಿ | ನಾಹವದಿ ತಿ ಮಸಗಿದಂತೆಯು | ಕಹಕದಿ ಪಾರ್ಥನನು ಮೂದಲಿಸಿದನು ಕೌದಧ || ಜೋಹವಳು ಬೇಡ ನಿನ್ನನು || ಆಹವದೊಳಡಗೆಡಹಿ ಗಯನನು | ಆ ಹರಾಗ್ಯರು ಮೆಚ್ಚಿ ತಲ' ವೆಸು ಎರ್ನು ತೆಗೆದೆಚ್ಚ || ಏನನುಸಿರ ಬಹುದು ಹರಿನರ | ರಾನಿಕೆಯ ಶರಲಾಘವದ ಸು | ಮಾನವನು ರಣ ಕೌಶಲದ ವಾಂಡಿತ್ಯ ವಚನಗಳ || ಭೂನಭೋಂತರದೊಳಗಣಿಸೆ ಪಡಿ | ಯಾನರಾಚುತರಲ್ಲ ದಿಲ್ಲನು | ಮಾನವೆಲ್ಲಿಯದೆಂದು ನುಡಿದನು ನಗುತ ಮುನಿನಂಥ || ಹರಿನಾರು ಮುಳಿದೆಚ್ಚ ಶರತಿ | ಯರಡ ಗಿರಿರಂಪಾಗಿ ನಿಂದೊಲು | ಮಹದು ಎತ್ತರದಲ್ಲಿ ತೋಟಕಗಾಲಿ ಝಡಲು |! ಹರನರರು ತಾವಿಂದ್ರಕೀಲರೊ | ಳುರುರಣಾಂಗಣದಲ್ಲಿ ಕಾದಿದ | ಕರಡುಮರಿಯಾಯ್ತಿಸಲು ಕೋರಿದಲಧಿಕಬಲಯುತರು || 13 4 ?