ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

19 [ಸಂಧಿ ೪೦ ೪೧ ಕರ್ಣಾಟಕ ಕಾವ್ಯಕಲಾನಿಧಿ ಎನಿತು ಕೂರಂಬುಗಳನೆಚ್ಚರ | ಚಿನಕಡಿಯುತಿಹನಿವನು ಸಾಕವ | ನೆನೆಯಲೇತಕೆ ಹೂಡುವೆನು ದಿವ್ಯಾಸ್ತ್ರಸಂತತಿಯ | ಎನುತ ತಿಮಿರಾಸ್ತ್ರವನು ಮಂತ್ರಿಸಿ | ಕನಲಿ ಕಿವಿವರೆಗುಗಿದು ಫಡ ಕೆಡೆ | ಯೆನುತಲೆಚ್ಚನು ಬೊಬ್ಬಿಕ° ಚು ನರನೆಡೆಗೆ ಮುರವೈರಿ | ಮುಸುಕಿದುವು ಗಾಡಾಂಧಕಾರದ | ರಸುಮೆಗಳು ದೆಸೆದೆಸೆಗೆ ಲೋಕ | ಪ್ರಸರ ಹೆದಕಲು ನಗುತ ಫಲುಗುಣ K೧ಠ್ಯ ಬಾಣವನು || ಸಸಿನೆ ಸಂಧಿಸಿ ಬ್ರಹ್ಮರುದ್ರರಿ | ಗೆಸೆವ ಭಕ್ತಿಯೋಳೆಗಿ ತೊಟ್ಟನು | ವುಸಿರಲೇನರೆನಿಮಿಷ ಮಾತ್ರಕೆ ಪಸರಿಸಿತು ಜಗವ | - ಚಂಡಸರನ ಕಿರಣವೆಸೆದುದು | ಲಂಡರಹ ದಾನವರ ಕೊಲುವವ | ಖಂಡವಿಕ್ರಮವೀರ ನರಹರಿ ಬಹಳ ಕೋಪದಲಿ | ಅಂಡಿಸದೆ ತಾನೆಚ್ಚ ಚಕ್ರದ | ಕಂಡದುರಿಗೆರಡೆಂಟು ಮಡಿಯೆನೆ | ಗಂಡುಗಲಿ ನರನೆಚ್ಚ ಭಾಸ್ಕರವಿಶಿಖದುಬ್ಬರವ || ನಿಲಲು ಬಲ್ಲುದೆ ತರಣಿಯದಿರಲಿ | ಹಲವು ತಿಮಿರಸಮಹವಾಕ್ಷಣ | ಕೆಲಕೆ ಸರಿದುದು ಕೂಟಸಾಕ್ಷಿಯ ಒಳಗದ೦ದಲಿ || ಜಲರುಹಾಕ್ಷನು ನೋಡಿ ತಾ ಕಡು | ಮುಳಿದು ಸರ್ಪಾಸ್ತ್ರವ ಪ್ರಯೋಗಿಸಿ | ಕಳುಹಿದನು ನರನೆಡೆಗೆ ವಿಷಗಳನೂಡಿ ಕೊಲುವಂತೆ || ಉದಿಸಿದುವು ಕಾಗೊದರಾಳಿಗ | ಳದುಬುತೋಷಮರೂಪಿನಿಂದವೆ | ವದನಗಳ ಕರ್ಬೊಗೆಯ ಕಿಡಿಗಳ ಹೊದನಲಿ ಜಗವ || ಬೆದಕಿ ಸಿಗುವವು ತಂಡತಂಡದಿ | ದದನನಯ್ಯನ ಮೈದುನನ ಬಳಿ | ಒದಗಿ ಬರುವ ಬಡ ಕೊಡು ಗರರjapವನು ||