ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

6b ೩,}{ ಗಯಚರಿತ್ರೆ ವರಮಯರ ಮರಾಳ ಸಾರಸ | ಸರಸಶುಕ ಕೋಕಿಲ ಬಕವ್ರಜ | ಬುರಲೆ ಟಿಟ್ಟಿಭ ಕೊಂಚ ಕೊಳವ ಕ್ಕಿಗಳು ಭೇರುಂಡ | ಗರುಡಪಕ್ಷ್ಮಿ ಕಪೋತ ಲಾವಕ | ವುರುಜಟಾಯು ಸುಚಕ್ರವಾಕರ | ೪ರಿದೆನಿಪ ಪಕ್ಷಿಗಳ ಭಾವದ ಪ್ರತಿಮೆಯೆಸೆದಿಹುವು | - ಘನವರಾಹ ವ್ಯಾಘ್ರ ವಾರಣ | ಕನಕಶಶಕ ಮೃಗೇಂದ್ರ ಭಟ್ಟು ಕ | ವನಚರಾಶ್ವ ಕುರಂಗ ದಿಕ್ಷಾಲಕರು ಮೊದಲಾದ || ಅನಿಮಿಷರ ವಾಹನಗಳೊಳಗಾ | ದನಿತು ಮೃಗವಕ್ಕಿಗಳ ಭಾವದ | ಲನುನಯದ ಭಿತ್ತಿಗಳೆಸೆದುವಾಸಭೆಯೊಳಗಲದಲಿ || ಸಾರಣೆಯ ಕತ್ತು ರಿಜವಾಜಿಯ | ಕಾರಣೆಯ ಕುಂಕುಮದ ವರಪಿ | ಸ್ವಾರಚಂದನ ಧೂಪವಾಹಿತ ಕಪ್ಪುರಂಗಳ | ತೋ.ಇತಿಹ ಬೊಂಬಾಳ ದೀಯ | ಚಾರುಶಪ್ರಭೆಯಲಾಮುರ | ವೈರಿಯೊಲಗಸಾಲೆ ನೆರೆ ರಾಜಿಸಿತು ನೊಬ್ಬರಿಗೆ || ಹಳದಿ ಸಂಧ್ಯಾರಾಗ ಮಾದಳಿ | ಬಿಳಿದು ಪೊಮ್ಮುಳಿ ಚಂದ್ರಗಾವಗ | ಇಳೆಗೆ ಪೊಸತನ ಮಂಚಿಟಿಕೆ ಗುಜ್ವರಿ ದುಕೂಲಗಳ | ಅಳವಡಿಸಿ ಮಿಗೆ ಪಟ್ಟುಪಟ್ಟಾ | ವಳಿಯ ಮೇಲ್ಕಟ್ಟಿನಲ್ಲಿ ಲಕ್ಷ್ಮಿ | ನಿಳಯನಹ ಶ್ರೀಕೃಷ್ಣನೊಗಸಾಲೆ ರಂಚೆಸಿತು | ವರಪಯೋನಿಧಿವಾನನೋಲಗ | ದಿರವನದನೇನೆಂಬೆನೆಲೆ ನೃಸ | ವರನೆ ಕೇಳ್ಳೆ ವಿಮಲಚತುರಾಂಬೋಧಿಪರಿಪಾತದ || ತರಣಿ ಶಶಿಕುಲದರಸುಗಳು > | ಸ್ವರದ ಮಣಿಮಯವರ ಕಿರೀಟಗ | ಟೊರಸೊರಸಿನಿಂದಿರ್ಸರಗಣಿತ ನೊಸಲ ಕೈಗಳಲಿ || ೩೭ ೩೮