ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ (ಸಂಧಿ ಕರ್ಣಾಟಕ ಕಾವ್ಯ ಕಲಾನಿಧಿ ಇಪ್ಪತ್ತೇಳನೆಯ ಸಂಧಿ ಖ ಸೂಚನೆ/ ವರಸುದರ್ಶನಧಾರೆಗಳುಳದ ; ನರನ ಮನ್ನಿಸಿ ಗಯನ ಕರುಣಿಸಿ | ಮರಳಿದನು ದ್ವಾರಕಿಗೆ ನಿಜಬಲದೊಡನೆ ಮುರವೈರಿ | ಆಲಿಸುವುದೆಲೆ ಸೋಮಕುಲನೃಪ | ಮೌಳಿಮಣಿ ಹರಿನರರ ಚರಿತೆಯ | ಲೀಲೆಯನು ಮನದಣಿಯಲೊರೆವೆನು ವರಕಥಾಮೃತವ || ಶೂಲಪಾಣಿಯ ನೇತ್ರಶಿಬಿಯ ಕ ... ೪ಾಳಿಯುಜ್ವಲವಾಯಿ ತೆನೆ ಸಿರಿ | ಲೋಲನುರಿದೆದ್ದನು ಮಹಾರೌದ್ರದ ಸಗಾಢದಲಿ || ಹಲವು ಮಂತ್ರಾಸ್ತ್ರಂಗಳೆಲ್ಲವು | ಸ್ಥಲಿತವಾದಪುದೆಂದು ಕೊಬ್ಬಿದ || ಕಲುಷಕಾಯನ ಚಕ್ರಧಾರಾನಲಗೆ ಬಲಿಗೊಟ್ಟು || ಬಳಿಕವನ ಮರೆವೊಕ್ಕ ಖಚರನ | ಕೊಲುವೆ ನಿರ್ಭರ ಚಕ್ರದಿಂದಲಿ || ಹಲವು ಮಾತೇನೆನುತಲುಗಿದನು ವರಸುದರ್ಶನವ || ಅದುರಿತಬುಜಭವಾಂಡ ಬ್ರಹ್ಮನು | ಹದದನು ಪ್ರತಿಸೃಷ್ಟಿ ಗಾಗಲೆ | ವೊದೆದು ಕೊಂಡುವು ದಿಕ್ಕರಿಗಳೆಂಟುರಗ ಕಮಠಾಳಿ || ಬಿದುರಓಂ ಬಿದುರಓಂಕುಶವಿಕ್ಕಿ ಕರಿಯನು | ಹದಗೊಳಿಸಿ ಹೊರೆಸಾರಲಂಗೈ || ಸಿದನು ಸುರಪತಿ ಏನನೆಂಬೆನು ಚಕ್ರದುರುವಣೆಯ || ಶರಧಿ ತಳವೆಳಗಾದುದಾಕ್ಷಣ | ಬಿರಿದುದವನೀತಳ ದಿವಾಕರ | ಸರಸಿಜಾರಿಗಳೋಡಿ ಮತ್ತೊಂದೆಸೆಗೆ ಗಮಿಸಿದರು | ಗಿರಿಗಳಲ್ಲಾಡಿದುವು ಬೀಸಿದ | ಮರುತ ಮೇರೆಯಮೀ' ಜಗತಿನ | ಹರಣದಂದಿನ ಲಕ್ಷಣಂಗಳು ತೋ'ದವುವೆಂದ ||