在地 (ಸಂಧಿ ೨೦ 90 ಕರ್ಣಾಟಕ ಕಾವ್ಯಕಲಾನಿಧಿ ಮೊದಲು ನಿಲುಕಡೆಯಾದ ಬಳಿಕವೆ | ತುದಿಗೆ ಬಡ್ಡಿಯ ಮಾತು ಕೇಳುವ || ಹದನು ಮುರಹರ ನಿನ್ನ ಕರದಲ್ಲಿರ್ದ ಚಕ್ರವನು | ಇದಿರಗೆಯ್ತರಗೊಡುವಡೆಸೆ | ವಿದಿತವಿವರ ಶಿರವ ಕೊಡುವುದು || ಸದರವೆಂದಿರಬೇಡ ಚಿತ್ತದೊಳೆಂದನಾಪಾರ್ಥ || ಅಜಿ' ತು ತವ ಮೈದುನನ ಶಕ್ತಿಯ | ಅ• ಯದವನಂದದಲಿ ತನ್ನ ನು | ಮರುಳುಮಾಡುವುದೇಕೆನುತ ಕಲಿಪಾರ್ಥ ನಸುನಗುತ || ಒರೆಗಳೆದು ಪಾಶುಪತಬಾಣವ | ಸ್ಮರಿಸಿ ಹರವಂತ್ರಾಗಮವ ನಿ | ರ್ಭರದಿ ಧನುವಿಗೆ ಹೂಡಲುದ್ಯೋಗಿಸಿದನಾಕ್ಷಣಕೆ | ಕಂಡನಾ ಕಮಲಜನು ನರನು | ದಂಡ ಘನಶೌರಿಯೋದ್ದತಿಯನ | ಖಂಡಕೌಮೋದಕಿಗೆ ಸರಿ ಯಾಲೋಕ ಪದಿನಾಲ್ಕು ! ಖಂಡಪರುಶುವಿನಸ್ತವಾರನು | ಹಿಂಡಿ ಹಿಳಿವುದೊ ತಿಳಿಯೆವಾವಿದ | ಕಂಡು ನಿಲ್ಲಿಸದಿರುವುದನುಚಿತವೆನುತ ಮನದಂದ || ಮಗನ ಮಾತಂತಿರಲಿ ತಮಗೆಯು | ಹೊಗುವಡಿನ್ನಿ ೦ಬಿಲ್ಲ ಲೋಕವು ! ಎಗಡ ಖಚರನ ದೆಸೆಯಲಳಿವಂತಾಯ್ಕೆ ಮನದೊಳಗೆ 11 ಅಗಿವ ಚಿಂತಾಭರದಿ ಬ್ರಹ್ಮನ | ಮೊಗವ ನೋಡುತಲೇನು ತೆನೆ | ದೆಗುಮಿಗೆಯ ಭೀತಿಯಲ್ಲಿ ನಡುಗುತಲಿರ್ದನಮರೇಂದ್ರ | ಇನಿತನೆಲ್ಲವ ಕಂಡು ಗೌರೀ | ವನಿತೆಯರಸನು ತನ್ನ ಚಿತ್ತದಿ | ಸುನಿಶಿತದ ವರಚಕ್ರಪಾಶುಪತಾಸ್ತ್ರವೆರಡರಲಿ || ವನರುಹಭವಾಂಡವು ಕ್ಷಣಾರ್ಧಕ | ಮನವಲ ಕೆಯಲಿ ದಹಿಸಿ ಪೋಪುದು || ವಿನಯದಲಿ ಬಳಿಕಿರ್ವರನು ಸಂತೈಸಬೇಕೆಂದ | ೨೨ ೨೩ ೨
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೩೮
ಗೋಚರ