ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭) 4೨೯ ೩೫ 4. ಗಯಚರಿತ್ರೆ ಹರನ ಕರುಣಕಟಾಕ್ಷದಳತೆಯ | ನಿದು ನರ ಶರಧನುವ ರಥದೊಳ | ಗಿರಿಸಿ ಹರನವನು ಮೂಡಿಗೆಗೈದಿಸಿಯ ಬಳಿಕ || ವರವರೂಥವಿನಿಳಿದು ಭಕ್ತಿಯೊ | ಬೆಂಗಿದನು ಸಾಷ್ಟಾಂಗಯುತನಾ | ಗರವರಿಸದಭವನನು ಸ್ತುತಿಮಾಡಿದನು ಎನಯದಲಿ || ತ್ರಾಹಿ ಗೌರೀನಾಥ ಪುರಹರ | ತ್ರಾಹಿ ವಿಶ್ವವರೂಥ ಶಂಕರ | ತಾಹಿ ಸನಕಾದ್ಯಖಿಳಮುನಿಜನವಿನುತಚರಣಯುಗ || ತ್ರಾಹಿ ಸುರನಗಚಾಪ ಪಶುಪತಿ | ತ್ರಾಹಿ ಬ್ರಹ್ಂದಾದಿವಂದಿತ | ತ್ರಾಹಿ ತ್ರಾಹಿ ಎನುತ್ತ ಸನ್ನು ತಿಗೆಲ್ಲ ನಾವಾರ್ಥ || ಜಯ ರಜತಗಿರಿವಾಸ ಶಂಭುವೆ | ಜಯ ಸದಾಶಿವಮೂರ್ತಿ ಪುರಹರ | ಜಯ ಜಗತ್ತಾವನ ಮಹೋದ್ದತಕಲುಷತಿಮಿರಾರ್ಕ | ಜಯ ಪರಾತ್ಮ ಪರೇಶ ಪರಶಿವ | ಜಯ ಜಗತ್ತಯನಾಥ ಭಕ್ತಾ ? ಶ್ರಯಸಮಾಹಿತಮರ್ತಿ ಜಯಜಯತೆಂದನಾಪಾರ್ಥ | ನೀಲಲೋಹಿತ ಶರಣು ನಿರುಪಮ | ಫಾಲಲೋಚನ ಶರಣು ದಕ್ಷವಿ || ಭಾಳ ಸ್ಮರಹರ ಶರಣು ಗಂಗಾಧರ ಮಹಾದೇವ || ಶೂಲಡಮರುಗಹಸ್ತ ಶರಣು > | ಶಾಲಗುಣಗಣನಿಲಯ ಶರಣು ಕ | ಪಾಲಮಾಲಾಸ್ಕಂಧ ಶರಣೆನುತಿರ್ದನಾವಾರ್ಥ | - ಇಂತು ಬಲುಬಗೆಯಿಂದ ನುತಿಸಲು | ಸಂತಸದಿ ಪರಮೇಶನೆಲೆ ಧೃತಿ ! ವಂತನಹ ಕಲಿಪಾರ್ಥ ಮೆಚ್ಚಿದೆವಿಬ್ಬರಾವ್ ನಿನಗೆ || ಎಂತು ಮನದಲಿ ಬಯಕೆಯದನೀ | ಭ್ರಾಂತಿಗೊಂಡಿರದೀಗ ಕೇಳ | ತ್ಯ೦ತಹರುಷದೊಳೆಂದು ನುಡಿದನು ಕೃಪೆಯಂಗಜೇಶ | 45 ೩ಳಿಗೆ 42