ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಗೆ ೪೫ಳಿ ಇ೬ ಗಯಚರಿತ್ರೆ ನರಕದೈತ್ಯನ ಪರಿಭವವ ಮಿಗೆ | ಮುರನ ಸುಪಲಾಯನದ ಭಂಗವ || ವರಜರಾಸಂಧನು ಮಡಿದ ನಾಟಕದ ಸಂಭ್ರಮವ || ಧುರವಿಜಯ ಕಂಸನ ಪರಾಭವ | ದಿರವನಭಿನಯಗಳಲಿ ನಗಿಸುವ | ಪರಮಹಾಸ್ಯರಸಪ್ರಭಾವಕರಿರ್ದರೋಲಗದಿ | ತುರಗರೇನಂತರು ಮಹಾಮದ | ಕರಿಸುರೇಂದ್ರಾಯತರು ರಥಿಕರು | ಶರಚಮತ್ಕಾರಿಗಳು ಪದಚರ ಹೊಂತಕಾರಿಗಳು | ಸುರಗಿ ಕಕ್ಕಡ ಪರಿಘ ಖಡ್ಡವ | ಧರಿಸಿ ಯದುವರನಂಘಿಗೆಗುತ || ತರತರದಿ ನಿಂದಿಹರು ರೌದ್ರರಸಪ್ರಭಾವದಲಿ || ಮಗಧ ಶಿಶುಪಾಲಕ ಮುರಾಸುರ | ವಿಗಡ ಬಾಣಾಸುರ ಸುಯೋಧನ | ನಗಡು ಸಾಲ್ಯಾದಿಗಳ ಸ್ಥಾನಾಪತ್ಯವನುದಿನವು | ಮುಗಿದ ಕರಗಳ ಬಿಗಿದ ನಡು ಸು | ತುಗಳನಡಸುವ ವಿಗ್ರಹಂಗಳ | ಲಗಧರನ ಸಭೆಯೊಳಗೆ ನಿಂದೆಸೆದಿಹರು ಭಯರಸದಿ | ಮುಸುಕಿದರೆ ವಿದ್ವಿಷರ ಮೋಹರ | ದಸಕವನು ಸಂಹರಿಸಿಯವರಿಹ | ವಸುಧೆಯನು ವರವಸ್ತುವಾಹನತತಿಯನೆಲ್ಲ ವನು || ರಸಿಕತನದಲಿ ತಂದೊಡೆಯಗೊ | ಪ್ಪಿಸುವ ಬೀಭತ್ತಾಯತದ ಭಟ | ರಸುರವೈರಿಯ ಸಭೆಯೊಳಗೆ ನಿಂದಿರ್ಪರಗಣಿತದಿ | ಧರಣಿಗೀಣ ದರೊ ತುಂಬುರರು ಚಾ | ತುರಿಕ ನಾರದರೆಂಬ ತೊದಲಿ || ವರಮಹಾಸಾಳಂಗ ಭೈರವಿ ಗವಳ ಕಾಂಬೋಧಿ || ತರುಣಿರಾಗ ವರಾಳಿ ಶಿವನಾ | ಭರಣ ಮೊದಲಾದಖಳರಾಗದಿ } ಸರಸಸಂಗೀತಕಸುಧಾರಸದಿಂದ ಸೊಕ್ಕಿ ಪರು | ೪೭ ೪೮ ೪