ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Fಸಂಧಿ ಕರ್ಣಾಟಕ ಕಾವ್ಯಕಲಾನಿಧಿ ಅಪರಿಮಿತವಾಯುವನು ಸುಖವನ | ಎಥಳಸುತ ಪೌತ್ರಾಭಿವೃದ್ಧಿಯ | ನುಪಮಿಸಯ್ಯೋ ಲವಿಂದ ಸಕಲಧರಾಧಿಪತ್ಯವನು || ದ್ವಿಪರಥಾಶ್ವ ಪದಾದಿಸಂಗರ | ನಿಪುಣತೆಯ ಧನಧಾನ್ಯಗಳನೊದ | ವಿಪನು ಕೇಳಿದ ಜನರಿಗಧಿಪತಿ ರಮನಾಥ | ೧೨೦ ಕೃಷ್ಣಾಯ ಪರಬ್ರಹ್ಮನೇನಮಃ। ಆಯುರಾರೋಗ್ಯಶಕ್ಯಮಸ್ತು. ಅಂತು ಸಂಧಿ ಇಪ್ಪತ್ತೇಳಕ್ರ೦ ಪದ ೧೭೦೮ ಕಂ ಮಂಗಳಂ ಗಯಚರಿತ್ರ ಸಂಪೂರ್ಣ.