ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩ ೫೫ ೫೬ ಗಯಚರಿತ್ರೆ ತರುಣಪಲ್ಲ ವದಾತಪತ್ರವು | ಪರಭ್ ತಂಗಳ ಗಾಯಕರು ಮಧು | ಕರಸುವಾಕ್ಯದಿ ನುಡಿವ ಗಿಳಿವಿಂಡುಗಳ ಪಂಡಿತರು | ಉರುತರದ ಚೂತಗಳ ಕರಿಗಳು | ಪರಿಪರಿಯ ಪಕ್ಷಿಗಳ ನಿಸ್ತನ | ಮೆರೆವ ವಾದ್ಯಗಳೆನಲು ರಂಜಿಸ ಮಧುಮಹೀಪಾಲ || - ಎಳದಳಿರ ತೋರಣದ ಎ+ಗುವ | ಪಳದಿ ಪಸುರೇಲ್ಕಟ್ಟುಗಳ ಸುಮ | ಕುಲವನಖಿಳಲತಾಂಗಿಯರ ಸುಕರಂಗಳಲಿ ಸಿಡಿಸಿ | ವಿಲಸಿತದ ಹರುಷದಿ ವಸಂತನ | ನಲವಿನಿಂ ವನದೇವಿಯಿದಿರ್ಗೊಳ | ಲಳವಡಿಸಿ ನಿಂದಿರ್ಪಭನೆ ಫಲಭರಿತವಾಗಿರುವ | ಹಳೆಯದಿಹ ವಿಟಮಿಗಳು ಫಂಗಳ | ತಳೆಯದಿಹ ಶಾಖೆಗಳು ಸುಮಗಳ | ತಳೆಯದಿಹ ಗಿಡುಲತೆಗಳುಲಿಯದ ಪಕಿ ನಿಕರಗಳು | ತಿಳಿಯಲಘೋFದಕಗಳೆನಿಸದ | ಕೊಳಗಳಖಿಲುಮವ ಸೇರದ | ಗಿಳಿಗಳಿಲ್ಲದ ವನಗಳೆಲ್ಲಾ ರಾಮಭೂಮಿಯಲಿ | ಮನುಮಥನ ನಿಜವಾಸಿ ಹಿಮಕರ | ನನುವನಲರಿನ ನೆಲೆ ವಸಂತನು | ಘನಹರುಷದಿಂದಿರ್ಸ ಕೇಳೇಸೌಧ ಮಾರುತನು || ಅನವರತಮಿರುತಿಹ ನಿಜಾಲಯ | ಜನರ ಭೂರಿಶ್ರಮವ ಹರಿಸುವ | ವನಗಳಿವೆ ಚಿತ್ತೈಸಿ ನೋಡುವುದೆನುತಲೆಳಗಿದರು ಕೇಳಿ ವನಪಾಲಕರಿಗುಡು ಗೊತಿ | ತಾಳಿ ಚೌಕಳಿಯಿತ್ತು ಹರುಷದಿ | ಬೀಟ ಕೊಟ್ಟನು ನಾಳೆ ಬಹವೆಂದೆನುತ ನಸುನಗುತ | ಸಾಲಮುನಿವೃಪಮೌಳಿ ಪರಿಜನ | ಜಾಲವನು ಕಳುಹುತ್ತಲಾಗೋ | ಪಾಲ ಹರಿ ತಿರುವೇಂಕಟೇಶನು ಪೊಕ್ಕನರಮನೆಯ || ಅಂತು ಸಂಧಿ ೫ ಕೋಂ ಪದ ೧೧೧ ಹೈಂ ಮಂಗಳಂ, ೫೭ ೫೫೮ ೫೯