ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{ಸಂಧಿ ಕರ್ಣಾಟಕ ಕಾವ್ಯ ಕಲಾನಿಧಿ ನಾಲ್ಕನೆಯ ಸಂಧಿ ಸೂಚನೆ! ವರಮಹಾರೈವತಕ ಭೂಮಾ | ಧರದ ಸಸಿಯದೊಳೆಸಕವೆತ್ತಿಹ | ಸುಚಿರೊದ್ಯಾನವನ್ನು ನೋಡುತಲಿರ್ದ ನಸುರಾರಿ | ೧ ನೀತಿ ಕೋವಿದ ಪಾಂಡುಸುತನಂ | ಜಾತ ಧೀನುತ ಸುಜನಜನಸಂ | ಪ್ರೀತಕಲ್ಪದ್ರುಮ ವಿಪಕ್ಷಗೃಪಾಲಗಜಸಿಂಹ | ನೂತನಸ್ಕರರೂಪನಗಣಿತ | ಭೂತಿಯುತ ಚತುರಾಬ್ಬಿ ಮಿತವಿ | ಖ್ಯಾತ ಜನಮೇಜಯನೆ ಕೇಳ್ತುಂಗತೆಯ ಸಂಗತಿಯ | - ಬೀಟುಕೊಳುತೆಲ್ಲರನು ಲಕ್ಷ್ಮಿ | ಲೋಶಿನೋಲಗಸಾಲೆಯಲ್ಲಿ | ದೇ©ಲುಲಿದುದು ವಂದಿಜನ ಸಪ್ಪಾಬಿ ಘೋಷದಲಿ || ಮೇಲೆ ಸುರರುಗ್ಧ ಡಿಸೆ ದುಂದುಭಿ | ಜಾಲ ಮೊಗಲು ಬ ಕ ವರಕುಸು | ಮಾಳಿಗಳ ವೃಷ್ಟಿಗಳ ಸುರಿಯಲು ಪೊಕ್ಕನರಮನೆಯ || ಅನಿತಳ್ ಪಶ್ಚಿಮದಿಶಾಂಗನೆ | ಯನು ಮನದಿ ನೆನೆದಧಿಕವೇಗದಿ | ದಿನಪನಪರಾಧಿಯನು ಸಾರಲು ಮುನಿದು ತರಣಿಯೊಳು | ವನಜಚಯ ಮುಗ್ಗಿ ತು ಮರಾಳಿಯ || ನೆನಹು ನಿಲುಕಡೆಯಾಯ್ತು ಕಾಣುತ || ಘನಹರುಷದಿಂ ಕುಮುದಚಯವರಳಿದುವು ಬೇಗದಲಿ |! ಮಾತುಹೊರಣವಾದ ತೊದಲಿ | ವಾರಿಜಾಸ್ತನು ವರನಭೋವಿ | ಸ್ವಾರವನು ಮೂವತ್ತು ಗಳಿಗೆಯೊಳಾಟ ತೆರಳಿ || ವಾರಿಜಾರಿಯ ಬಹಳ ನಿಜಪರಿ | ವಾರ ಗಗನಾಂಗಣದಿ ನಿಂದೊಲು | ತಾರಕೀಗಣ ಕಾಣಿಸಿದುದೈ ಮೋಮಮಂಡಲದಿ |