ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨! (ಸಂಧಿ ೧ು ೧೧ ಕರ್ಣಾಟಕ ಕಾವ್ಯಕಲಾನಿಧಿ ಸಂಜೆಗತ್ತಲೆಯೊಳಗೆಳಸಿ ಎಟ | ಕುಂಜರನ ನೆರೆ ಸಾರ್ದು ಷಟ್ಟದ | ಸಂಜನೀಧರಕೇಳಿಯಲಿ ಗೆ ದಣಿದು ಮರಳಿದೊಡೆ | ಭಂಜಿಸುವ ಕುಸುಮಾಸ್ಯನೆನುತತೆ | ಅಂಜುತಳುಕುತ ನಿಲುತ ಹೊಂಚುತ | ಕಂಜನೇಯರೆದಿದರು ಕಾದಿರ್ದ ವಿಟನೆಡೆಗೆ !! ಎಡೆಗೆಡೆಗೆ ಸಲೆ ಕಂಡ ನರರಿಗೆ | ಕಡಗ ಕಂಕಣವಿತ್ತು ಬಲಕವ | ರಡಿಗಳಿಗೆ ತಾವೆ¥ಗಿ ತಮ್ಮ ವರೊಡನುಸಿರದವೊಲು | ದೃಢದ ನಂಬುಗೆಗೊಂಡು ಭಯದೊಳ್ | ನಡನಡುಗುತೈದುವರು ವಿರಹದ | ಲೋಡಲು ವಿಡಿಯಲದಾರ ವಶ ಹದಿನಾಲ್ಕು ಲೋಕದಲಿ || ಇನಿತು ಬಗೆಯಲಿ ಜಾರನಾರೀ | ಜನರನೇಕರು ಜಾರಕಾಂತರ | ನೆನಹಿನಲಿ ನಡೆನಡೆದು ಕಿಂಚಿತ್ಸಂಭ್ರಮವ ತಳೆದು | ಮನೆಗಳಿಗೆ ಮರಳುವರು ಮುಗ್ತಾ೦ | ಗನೆಯರಂದದಿನುಟದ ಕೆಲಸದ | ನೆನಹುಗಳಲೆಡೆಯಾಡುತಿರ್ದರು ಭೂಪ ಕೇಳೆಂದ || ಅನಿತಳ ಜಾರಾಂಗನಾಳೆಯ | ಮನಕೆ ಚಂಚಲವಾಗೆ ಜೋರರ | ಮನವು ನೆಗ್ಗಲು ಕಮಲನಿಚಯಕೆ ಖೇದವಿಮ್ಮ ಡಿಸೆ | ವನಧಿಪತಿವ್ರಬೈಜತೆ ರಜನೀ | ವನಿತೆ ತಳಮಳಗೊಳ್ಳೆ ಶಶಾಂಕ | ದನುಜಹರನಗ್ರಜನ ದೆಸೆಯೊಳಗುದಿಸಿ ರಾಜಿಸಿದ || ಬಿಂದುವಾಕ್ಷಣ ಕುಮುದಚಯ ಮಿಗೆ | ಹೊರೆದುವಮಲಚಕೋರ ಚಂದ್ರಿಕೆ | ಹರಿದುವಐಳದಿಗಂತವನು ಕರಗಿದುವು ಶಶಿಕಾಂತ | ಧರೆ ಗಿರಿಜ ಗಹನ ದುರ್ಗ ಗ | ಹರ ಮಹಾಂಧತೆಯಡಗಿ ಬೆಳತುದು | ವಿರಹಿಗಳ ಹೃಮ್ಯಾನಮನೆ ವಿಧು ನಭದಿ ರಾಜಿಸಿದ (೨ ೧೩ ೧೪