ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(Dys ೧೬. ಗಯಚರಿತ್ರೆ ಆಸಮಯದೊಳಗಲುಹಿದರು ಹರಿ | ವಾಸುದೇವ ಮಹಾಮಹಿಮ ದೇ | ವೇಶ ದೈತ್ಯಾರಾತಿ ಭೋಜನಸಮಯವಾಯ್ತಂದು || ಭಾಸುರಸ್ತುತಿಮಾಡಿ ಕರೆಯ ಮ | ಹಾಸುಮುಖನಾಲಿಸುತ ಮಿಗೆ ಮೆ | ಲ್ಯಾಸಿನಲಿ ಮಲಗಿದವನೆದ್ದನು ನಗುತಲಸುರಾರಿ || - ಪಿವಿತೊಡನೈತಂದು ಮುರಹರ | ಬಾಲೆಯರ ಗಡಣದಲಿ ಭೋಜನ | ಶಾಲೆಗೈದಲು ಜೋಡಿಸಿತು ತತಕ್ಷಣದೊಳಾಗಲ್ಲಿ || ಸಾಲ ಪೊಂಬರಿವಾಣಗಳ ಸುವಿ | ಶಾಲತರ ಬಟ್ಟಿಲುಗಳಿಡೆ ಯದು | ಪಾಲ ಸುತಪೌತ್ರರು ಸಹಿತ ಕುಳ್ಳಿರ್ದ ಕೇಳೆಂದ ||.. ಮಿಸುವ ಶಾಲ್ಗೊದನವ ಸೂಸವ || ರಸರಸಾಯನ ಶಾಸಭಕ ವ || ಹಸನೆನಿಸ ಸದ್ಯೋಚ್ಛತವ ಪರಡಿಗಳ ಪಾಯ ಸವ || ಎಸೆವ ಸಕ್ಕರೆ ಕದಳಿಪಣ್ಣಳ | ರಸಯುತದ ಪಾಲ್ಗೊ ಸ೯ನೆಲ್ಲವ | ಶಶಿಮುಖಿಯರೀಯಿ ದೇವಕಿದೇವಿ ಬಡಿಸಿದಳು || ಅಚ ಸಾಸುವೆಯರೆದುಮಾಡಿದ | ಪಚ್ಚಡಿಯ ಹರಳುಗಾಯ್ಕ ಳ | ಚಚರದೊಳಬಲೆಯರು ನೀಡುವ ಕಲಸಿದೊಗರವ | ಕಚ್ಚಡಿಯ ಸೀಕರಣೆ ಪಳದ್ಯವ | ನಚ್ಚರಿಯಲಿ ಯಶೋದೆ ಬಡಿಸಿದ | ಳಚ್ಚು ತಗೆ ಸವಿಗೊಳಿಸುವಿಳಮನೋನುರಾಗದಲಿ || ಎಡಬಲದವರು ಚಾರುಲತಾಮರ | ನಡಿಗ ಪರ್ಗಳನು ಹಿಡಿಯುತ | ಮಡದಿ ರುಕ್ಷ್ಮಿಣಿ ಸತ್ಯಭಾಮಾದೇವಿ ಮೊದಲಾದ || ಜಡೆಮುಡಿಯಲೆಸೆವಾಷ್ಟಮಹಿಷಿಯ | ರೆಡೆಗೆಡೆಗೆ ಸೇವೆಯ ಸಲಿಸುತಿರೆ | ಪೊಡವಿಪತಿ ಶ್ರೀಕೃಷ್ಣನಾಗಿಸಿ ದನೊಲವಿನಲಿ || ೭ ೧೮ ಗಿಳಿ