ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭h ೩೫. ೩೬ ಗಯಚರಿತ್ರೆ ನಡೆದನಾರೈವತಕುಲಾಚಲ | ದೆಡೆಗೆಯ ಸುರಾರಾತಿ ಬಲಿ' ಕದು | ಪೊಡವಿಯೊಳಗುಳ್ಳಪಿಳಪರ ತಜಾಲತಿಶಯದ || ಕಡುವಿಚಿತ್ರದಲಿರಲು ಗಗನವ | ಬಿಡದಲೆವ ಹಿಂತಾಲತಾಲವು | ಕಡಸು ತೇಗರುಟಾಳ ಭೂಜವ್ರಜ ವಿರಾಜಿಪುವು || ಮಾಶುಲಂಗ ಲವಂಗ ಒಪ್ಪಲಿ | ಜಾತ ವಟ ಕುಟಜಾಮ ಘನಭ | ಕ್ಲಾತ ಕುವರ ಕೋವಿದಾರ ಪಲಾಶ ಪಿಚುಮಂದ || ಜಾತಿ ಸಾಲ ತಮಾಲ ಸರಳ | ವ್ಯಾತ ಚಂದನ ಬಕುಳ ಮುಖ್ಯಮ | ಹಾತಿಶಯ ತರುಜಾಲವೆಸೆದುದು ಗಿರಿಯ ತಪ್ಪಲಲಿ || - ಚಲದಳಗ್ರಾಹಿಯೌದುಂಬುರ | ಕುಲಕಕಾಂಚನ ಗುಗ್ಗು ಇಂಗಳ | ತಿಲಕರಲ್ವಧನವವಿರಾಜಿತಸಪ್ತ ಸರ್ಣಚಯ | ಕಲತವರುಣಸುದಂತಶತಪ್ಪ | ಜ್ವಲಿತಪುರುಷಮಧೂಕಪಿಶನವು | ನೆಲಸಿಹುವು ರೈವತಗಿರಿಯ ಪ್ರಾಂತದಲಿ ತರು ಜಾಲ | ವರಮಧೂಲಕಗಢಫಲ ಎ | ಸ್ವರಪರಿವಾದೌಘ ವೇತಸ | ಭುತ ಫೇನಿಲವರ್ಣವಕೊಟಾಳಿಯಂಕೋಲ || ಸುರಚಿರಾಮ್ ಶಿರೀಷ ಶೀಮೋ | ತೃರವುಶೀರ ಪಕ್ಷಕ್ರಮುಕದಿ | ನೆರೆ ವಿರಾಜಿಸಿತೇನನೆಂಬೆನು ವನದ ಸಂಭ್ರಮವ || - ಶಮಿತವಿಾರಸ್ವಾದು ಕಂಟಕ | ವಿಮಲಶೋಭಾಂಜನವಿಭೀವ | ಅಮೃತ ಸಹಕಾರೌಘ ಸಜ್ಞಕ ಸರ್ವತೋಭದ್ರ | ಅಮಲಶ್ಲೇವ್ಯಾತಕವಿಶಾಲ | ದ್ರುಮ ಪ್ರಿಯಕ ಜಂಬೀರ ಬದರಿಗ | ತಮಿತ ರೈವತವನಾಂತರದೊಳಗಿಹುವು ರಾಜಿಸುತ || ೩೭ ೩೮