ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ (ಸಂಧಿ ೯೦ ೪೧ ಕರ್ಣಾಟಕ ಕಾವ್ಯಕಲಾನಿಧಿ ಶಿವಗಣಕೆ ನೆಲೆಯಾಗಿ ಪರಿಕಿಸೆ | ಭವಮಹೀಧರಮಲ್ಲ ವಿದ್ರುಮ | ನಿದಹದಿಕ್ಕೆ ಯದಾಗಿ ರತ್ನಾ ಕರವು ತಾನಲ್ಲ 11 ಅಮಿತವರಗಾಯತ್ರಿಯಿಂದೊ | ನಿಪ್ಪುವದು ನೆರೆ ಬುಧನಲ್ಲವಂತದು | ವಹದಾನ ಮುಂದೆ ಗಿರಿ ವೈಭವದಿ ಕಾಣಿಸಿತು | ಪಿಂಡಿತಕವಂಗಾರವಲ್ಲರಿ | ಪುಂಡ್ರ ಬಿಲ್ವಜವೀರನಾಳಿಯ | ಖಂಡದರಾತ್ಮಕುಷ್ಕ ಬರ್ಹದವೃಕ್ಷಗಂಧಚಯ ಕುಂಡಲಿಗಳುಕವಾಕತೃಣಶಿಂ | ಹುಂಡ ಚಿತ್ರಲಚಿತ್ರಗನ್ನಿಲ | ಮಂಡಲೀರುಹಮುಗಂಧಗಳೆಸೆದುವಾವನದಿ?!! - ಸ್ಯಂದನವ್ರಜಮಿರ್ದು ರಥಕುಲ | ದಂದಮದು ತಾನಲ್ಲ ಶಕ್ರರ || ವೃಂದಮಿರೆ ಸುರನಾಥನಲ್ಲಿ ಕುಬೇರಕಾಳಿಯಿರೆ || ಇಂದುಧರಸಖನ ಪಿಸುಣರ | ಮುಂದೆಯಿರೆ ಆಪಕಾಲಜನಮ | ಲೈಂದುವೊಹುವಗಣಿತೌಷಧಿಲತೆಗಳ ತಿಮುದದಿ || ಕಪಿಲ ಗಾಲವ ಕೌಶಿಕಾನ್ನಯ | ವಿಪುಲಮತಿ ಶಾಂಡಿಲ್ಯರಿರೆ ವರ | ಜಪಿತ ಮುನಿಗಣಮಲ್ಲ ವೈರಾವತವ ನೆಸಿಯಿರೆ || ನಿಪ್ಪಣಸುರಗಜಮಲ್ಲ ಶೃಂಗರ | ಆಪರಮಿತವಾಗಿರ್ದು ಚಂಪಕ | ರಿಸವದಲ್ಲೆನಿಸಿರ್ಪ ತರುಲತೆಗಿಡಗಳೆಸೆದಿಹುವು || ಹೈಮವತಿಯಲ್ಲಿರ್ದು ಒ೬ ಕಭಿ | ರಾಮಪಾರ್ವತಿಯಲ್ಲಿ ಪರಿಕಿಸ | ಲಾಮಹಾವೈದೇಹಿಯುದಿಸಿರೆ ಜನಕಸುತೆಯಲ್ಲ || ಭೂಮಿಗಧಿಕಸುಷೇಣನಿರೆ ವಿ || ಶ್ರಾಮಕಪಿಗಣಮಲ್ಲ ಚಂದ್ರ | ಸ್ಫೋಮಮಿರೆ ಹಿಮಕಿರಣನಲ್ಲೆನಿಸಿಹುವು ವನದೊಳಗೆ || ೪೨ ೪೩. ೪೪