ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ [ಸಂಧಿ 980 SS ಕರ್ಣಾಟಕ ಕಾವ್ಯ ಕಲಾನಿಧಿ ನಿಲವ ನೋಡಲು ಲಕ್ಷಯೋಜನ | ದಳತೆಯಲ್ಲಿಹ ಮೇರುಗಿರಿ ನಿ | ಆಳದಲಿಳೆ ಹದಿನಾಲ್ಕ ಧರಿಸಿಹುದರಿಗೆ ಕಿವಿನೊಳು || ಸುಲಲಿತದ ಸಾಸಿರದ ಸಂಬೈಯ | ನೊಲಿದು ಧರಿಸಿಹೆವೆನುತಲಲ್ಲಿಯ || ವಿಲಸದುಪವನಕಂಟಕಿಗಳೊಹುವು ಫಲಭರದಿ || ಗೊನೆಗೊನೆಯ ಹಾರಗಳ ಖಾ' ದ | ಮೊನೆಮುಗುಳಳ ಕುಚಗಳಲಿ ಬಿಸಿ | ಬ್ಲೊ ನೆಗೆ ಮಿಂಚುತ ಚಲಿಸುತಿಸ ಪರ್ಣಾಳಿ ಕುರುಳಾಗೆ || ಘನತರದ ನಿಲವೆಸೆವ ತೊಡೆಗಳ | ವನಿತೆಯರು ರಂಭಾಕೃತಿಯೊಳಾ | ವನದೊಳಗೆ ನಿಂದಿರುವವೊಲ್ಕ ದಳಿಗಳು ವೈ.ಜಪಿಸುವ | ವರಪಯೋನಿಧಿವಾಸ ತನ್ನ ಯ | ತರುಣಿಯರು ಸಹಿತೈದಿ ನಡೆತರೆ || ಹರುಷದಿಂದಲ್ಲಿನ ವಸಂತನ್ಯಪಾಲನಾಕ್ಷಣಕೆ || ಭರಿತ ಫಲಗಾಣಿಕೆಯ ಕೊಂಡ್ಯ | ತರುತಲಿಹನೆನೆ ಕಿಕ್ಕಿಹ ದು ಬೆಳೆ | ದುರುತರದ ಮಾದಲದ ತರುಗಳು ವನದೊಳೆಸೆದಿಹವು | ಮಣಿಮಯದ ಸೋಪಾನ ಹಂಸೀ | ಗಣದ ವರಸಂಚಾರ ಸ್ಮರವಾ | ರ್ಗಣಗಳಾಡುಂಬೊಲ ಮದಾಳಿಯ ಜಾಲದರಮನೆಯ || ಎಣೆಯೆನಿಪ ವರಚಕ್ರಯುಗದಲಿ | ಫಣಿಶಯನನರಸಿಯ ವಿಹಾರಾಂ | ಗಣಮೆನಿಪ ಕಮಲಾಕರಂಗಳು ಮೆತ್ತಿದುವಾವನದಿ || ಇ ದು ಕಾಲ್ಕೂ ಗದೊಳೆದು ಸಲೆ ಮು | ಕುಳಿಸಿ ವಾರಿಯನೀಂಟಿದಾಕ್ಷಣ | ತೊಲಗುತಿಹ ಜನದಸುಗಳತಿಜವದಿಂದ ತಿರುಗುವುವು |. ಸು° ಸುಳಿದು ಬ” ಕಿ ದು ಜನಗಳು | ಲಳಿತಜಲಕೇಳಿಗಳ ವಿಹರಿಸೆ | ಜಳಜಭವಕಲ್ಪಾಂತಕ ಎಲ್ಲೆಂಬ ಕೊಳನಿಹುವು || ೨ 9,