ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೬. (ಸಂಧಿ ೬ 0 ೬೧ ಕರ್ಣಾಟಕ ಕಾವ್ಯಕಲಾನಿಧಿ ಕೇಳು ಭೂಪತಿ ಬಪಿ ಕಲಾಶ್ರೀ || ಲೋಲ ರುಕ್ಷ್ಮೀಣಿಸತ್ಯಭಾಮಾ | ಬಾಲೆಯರು ಸಹಿತಂಬುಕೇಳಿಯಲೊಂದುಕೊಳನೊಳಗೆ | ಸಾಲಸೋಭಿತವೆಸೆಯಲಿರ್ವರ | ಮೇಲೆ ಪೂರಿತಜಲವನಾವನ | ಮಾಲಿ ಡೆಲ್ಲುತಲಿರ್ದನತ್ಯಾಹ್ಲಾದಕರನಾಗಿ | ಅಂಬರವನುದಿಂದು ಮಿಗೆ ಯಾ | ತಂಬರದಿ ಲಲನಾಳಿಸಹಿತ ವ | ನಾಂಬುಕೇಳಿಯೊಳೆಸೆವವೊಲು ವಿಮಲಾಂಗದರಸಿಯರ | ಬೆಂಬಿಡದೆ ವಾರಿಯನು ಯದುವಂ || ರಾಂಬುಸಿಧಿಸಂಜಾತಕಂದ್ರನು | ಸಂಭ್ರಮದಿ ತುಂಬಿದನು ನಿಜಕರಕಂಬಕುಟ್ಟಂದಿ | ಬಲಕುಚದ್ವ ಯಮಲಗೆ ಮೇಲುದು | ಲಗೆ ವರಹಾರಾಳಿಯಂಗ | ಸ್ಪಳದಿ ಪಲ್ಲಟವಾಗೆ ಕಂಕಣರಾಜಿ ದ್ವನಿಮೊರೆಯೆ | ಜಲಜಡೆಯ ನಡನಡುಗೆ ಸಿಜಕರ | ಒಲಜಪೂರಿತದಿಂ ಸವಾಲಯ | ಜಲಜಮುಖಿಯರು ಚೆಲ್ಲಿದರು ಜಲಜಾಕ್ಷ ನಂಗದ: || ಸಹಜಗತಿಯ ಜಲದಿ ತಪವನು | ಸರಸದಲಿ ಸಲಕಾಲ ಮಾಡಿದ | ಯುದೆನಿಸುತನ ಸತಿಯರ ನಯನವೈರಿಗೆ || ..ತಂ ತಲಿಕೆ:ಕವಾಗಿದೆ | »ಹುತ ಕೈಕೊಂಬೆಗೆಂದೊಳು | ರಸಕ ಸೇರದೆ ಮುಗಿದುವು ಮೀನುಗಳು ಕೊಳದೊಳಗೆ || ಮೆಶಿನ ಪುರ್ಲೆ೦ಬಿಂದ್ರಾನದ | ನ್ನು ಪಪಾಂಗನೆ ಚಪ೨ಭೂಷಣ | ವ, ರವವೆ ಘನಸಿನದ ಹುಯಂಗವೆ ಸಿ ಧರವು || 5ವ ವರುಷಾಕಾಲದಂದು | ಹರಿಯೊಡನೆ ನಾರಿಯರು ನಲಿಯುತ || ವಿರಚಿಸಿದರಾಗಮದ ಜಲಕೇಳಿಯ ಎನೋದದಲಿ || ೬, ೨ L