ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

�೮ [ಸಂಧಿ ܘܘ ೭೧ ಕರ್ಣಾಟಕ ಕಾವ್ಯ ಕಲಾನಿಧಿ ಜಗದೊಳಿರ್ದಮರಾರಿಸಂಘವ | ದಿಗುಬಲಿಯ ಕೊಟ್ಟ ಮಲಚಕ್ರವ | ನಗಧರನು ಮುನ್ನಿ ನವೊಲಸಿತಾಂಬರದಿ ವಿರಚಿಸಿದ || ಝಗಝಗಿಪ ಗವಸಣಿಗೆಗೈದಿಸಿ | ಬಿಗಿದನೆಂಬೊಲು ಪಶ್ಚಿಮಾಬಿಯ | ಬಗೆದು ಹೊಕ್ಕನು ಕಮಲಬಾಂಧವನತಿ ಸರಾಗದಲಿ | ವರನಭಕೆ ದ್ವಿಜರಾ ಬಹನೇಂ | ದುರತರದ ಶೋಣಾಂಬರಂಗಳ | ಭರದಿ ಮೇಲ್ಕಟ್ಟುಗಳ ರಜನೀನಾರಿ ಕಟ್ಟಿಸಿದ | ತೆನೊ ಪಶ್ಚಿಮಶರಧಿ ತರಣಿಗೆ | ಮೆರೆವ ಮಾಣಿಕ್ಯಗಳ ಕಾಣಿಕೆ | ಗರೆದನೋ ಎನೆ ಬಟಕ ಸಂಧ್ಯಾರಾಗ ರಂಜಿಸಿತು || ಹಾ ದುವು ಹಕ್ಕಿಗಳು ಗೂಡಿಗೆ | ವಾರಿಜಗಳು ಮುಗಿದುವರ್ಕನ | ಚಾರು ಕಿರಣಪ್ರಭೆಯಲಡಗಿರ್ದುಡುಗಣಗಳೆದ್ದು | ಓರಣದಿ ಕಾಣಿಸಿದುವೆಂತೆನೆ | ವಾರಿಜಾಸನಜನಕಗಮರರು | ಸಾರಮುತ್ತಿನ ಚಪ್ಪರವನಿಕ್ಕಿದೊಲು ನಭ ಮೆರೆಯೆ || ಈ ಧರೆಯೊಳೆಣೆ ತನಗಿಲ್ಲ ನೀನೇ || ಸರಿ ಸಮಾನವು ಎಂದು ಕೃಷ್ಣನ || ಸುರುಚಿರದ ಸರ್ತಿ ದುಗ್ಗಾರ್ಣವವ ಮೊಗಲೆ || ಪಿರಿದು ಹರುಷದೊಳುಬ್ಬಲಾತಂ | ತುರುಗಳಗಲಕೆ ನೆಗೆದು ಗಗನದಿ || ತಿರದಿ ನಿಂದವೊಲೊಪ್ಪಿದುವು ತಾರಾಳಿ ಚೆಲುವಿನಲಿ || ವಿಂತೆ ತಮ್ಮ ನು ಕೊಲಲೆಣಿಸಿ: ನಿ | ಶ್ಚಿಂತರಾಗಿಹ ತರಣಿಶಶಿಗಳ | ಸಂತದೊಳ್ ನುಂಗುವೆವೆನುತ ಮಿಗೆ ರಾಹುಕೇತುಗಳ || ಸಂತಸದೊಳವರಿರ್ವರನು ಜಠ | ರಾಂತರದೊಳಿಂಬಿಡಲಕಂಧತೆ | ನಿಂತಿತೋ ಜಗಕೆನಲು ಕತ್ತಲೆ ತುಂಬಿತೆಣ್ಣಿಸೆಯ || ೧೨ ೭ ೩. ೩ ೪