ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಯಚರಿತ್ರೆ ೩೯ ೨.೫ ಹೆವ ಸಾರಥಿ ಗಾಲಿಯೊಂದೇ || ಬಲುರಥಕೆ ಹಯವೇಣು ಸಾಲದು | ಜಲಜಭವನಾಜ್ಞೆಯಲಿ ಮೇರುವ ತಿರುಗಲ‌ಮಗೆ || ಆಳವಹುದೊ ಅಳವಡದೊ ವೇಗದಿ | ತಿಳಿದು ಬಹುದೆಂದೀಶ ಕಳುಹಲು | ಚಳಕದಲಿ ಬೆಂಬಿಡದೆ ಬಂದಂತಿದುವುದಯಿಸಿದ || ಇಳೆಯ ದುರ್ಜನಕುಲವ ಶಿಕ್ಷಿಸಿ | ಲಲಿತಸು ಜನರ ಸಲಹಿ ತಾ ನಿ | ರ್ಮುಲನೆನಿಪುದದು ರಾಜರ ನೀತಿಯೆಂದು ನಡೆತರುತ | ತೊಲಗಿಸಿದ ತಾಮಸಿಯ ನಿಜಕರ | ಗಳಲಿ ಮುದದಿಂ ಕುಮುದಿನೀಸಂ | ಕುಲವನು ಯರಳಿಡುತ ಚಂದ್ರಮನಡರಿದನು ನಭವ || ಆಗುತಿಮುದದಿಂದಲೆಲ್ಲ ರು | ಬೇಗ ರವಿಗರ್ತ್ಯವನು ಕೊಟ್ಟು ಸ | ರಾಗದಿಂ ಭೋಜನಗಳನ್ನು ಮಾಡಿದರು ಚೆಲುವಿನಲಿ || ನಾಗರಥಹಯಪಾಯದಳ ಸಹಿ || ತಾಗಲಿರೆ ತಿರುವೇಂಕಟೇಶನು | ಭೋಗಿಶಯನದೊಳೆಸೆದನೈ ಭೂಪಾಲ ಕೇಳೆಂದ || ೨೬ ೭೭ ಅಂತು ಸಂಧಿ ೪ ಹೈಂ ಪದ ೧೮೮ ಕೋಂ ಮಂಗಳಂ.