ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ೧೫. ೧೬. ಗಯಚರಿತ್ರ ಒಳ್ಳಿತಾಗಯನೆಂಬ ಖಳ ಬಲು | ಸುಳ್ಳುತನದಿಂ ತನ್ನ ದೇಹವ | ನೆಳೆಸಿತು ತಾನಏ ಯದೆನ್ನ ಕರಾಂಜಲಿಯೊಳುಗುಟಿ' | ಕಳ್ಳನೋಡಿದ ತೆಳದಿ ಪೋಗು | ತ್ಸುನಳಿನೋದ್ಭವ ಶಿವಾಧವ || ರಲ್ಲಿ ಮರೆವೊಕ್ಕಡೆಯು ಕೊಲ್ಲದೆ ಬಿಡುವೆನೇ ಎಂದ || ಅತಳಲೋಕವ ಹೊಗಲಿ ಮೇಣಾ | ವಿತಳಲೋಕದೊಳಿರಲಿ ನಿಲ್ಲದೆ | ಸುತಳಲೋಕವ ದಾಂಟಿ ಬೇಗ ತಳಾತಳಂಗಳಲಿ || ಗತಿವಿಹೀನತೆಯಿಂದಲಮರಾ | ವತಿಯರಸನನು ಮರೆಯ ಹೊಕ್ಕಡೆ | ವಿಶತಚಕ್ರದೊಳವನ ತರಿಯದೆ ಮಾಣೆನಕಟೆಂದ | ಕೇಳಿರೈ ಬಲರಾಮ ಸಾತ್ಯಕಿ | ಕೇಳಿ ಮನ್ಮಥ ಸಾಂಬನದ್ದವ | ಕೇಳಿರೈ ಕೃತವರ್ಮಮುಖ್ಯ ಸಮಸ್ತ ಯದುಸೇನೆ || ಕೇಳಿ ನೀವೀಭಾಷೆಯನು ಬಹು | ಖಳ ಎಡರನೆನಿಪ್ಪ ಗಯನನು | ನೀವೆನು ಚಕ್ರದಲಿ ನಿಜ ವಸುದೇವನಾಣೆಂದ || - ಇತ್ತಲೀಹದನಾಗಲಾಗಯ | ನಕ್ಕೆ ಪುಷ್ಟಕದಿಂದ ನಭದೊಳ್ | ಮತ್ತನಾಗೈದುತ್ತಲಿರೆ ನುಡಿದುದು ನಭೋವಿನದ || ಬಿತ್ತರಿಸುವೆನು ಕೇಳಿದ್ದೆ ಗಯ | ಕತ್ತಲೆಯ ಹೆಸರುಳ್ಳವನ ವಿಗೆ | ಕತ್ತರಿಸಿ ಕೆಡಹಿದ ಮಹಾತ್ತು ಮ ನೆನೆದ ಕಾಠ್ಯವನು || ಸರಸಿಯೊಳು ಬಲಿ ಲಿ ಮುರಾಂತಕ | ಸರಸಿಜಾಸ್ತಂಗರ್ತ್ಯವನು ಕೊಡು | ತಿರೆ ಕರಾಂಜಲಿಯುದಕದೊಳಂಬುಲದ ರಸ ಬೀತಿ | ಅನಿಸಸಿ ಗೋಪಾಲಕೃಷ್ಣನು | ಹರಿಪದವ ಮೇಲೆ' ನೋಡಿ ಕಾಣದೆ | ಬೆಳಗುಗೊಳುತಿರೆ ನುಡಿದುದೈ ಜಲದೇವಿ ಇಂತಂದು || ೧೭ ೧೮ ೧೯