ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಸಂಧಿ ೩೦ . ಕರ್ಣಾಟಕ ಕಾವ್ಯ ಕಲಾನಿಧಿ ಶಾರದಾಪತಿ ಸಲಹು ಕೃಪೆಯಲಿ | ವಾರಿಜಾಸನ ಸಲರು ಶರಣನ | ನಾರದನ ಪಿತ ಸಲಹು ಬಹಳ ಭಯಾರ್ತನಾಗಿಹನ | ಭೋರನಧಿಯವ ಕೊಟ್ಟು ಸಲಹುವ | ರಾರು ಕಾವವರೆನ್ನ ದೇವರ | ದಾರು ಚಿಸ್ತಾನು ಮಾಡುವ ಬಿನ್ನ ಸವನೆಂದ || - ಏನು ಹದನಾರಿಂದ ಬಂದುದ | ದೇನು ಕಾರಣ ಹೇಳಿ ತಮ್ಮಿ೦ | ದೇನು ಕಾಣಲು ಬಂದೆ ಸೇರೆನಲೆದ್ದು ಕೈಮುಗಿದು || ಏನನೆಂಬೆನು ದೇವರೋಲಗ | ಕಾನು ಬರುತಿರಲೊಂದು ತಪ್ಪನು || ಶ್ರೀನಿವಾಸಗೆ ಮಾಡಿದೆನು ಬಿಸೆ ಹುರುಳಿಲ್ಲ | - ಆವ ಪರಿಯಲಿ ಬಿಡದೆ ತನ್ನ ಯ | ಜೀವವನು ಜವನಗರಿಗೈದಿಪ | ಭಾವದಿಂದ ಮುರಾಂತಕನು ನಿರ್ಣೆಸಿಕೊಂಡಿಹನು || ಕಾವರಿಲ್ಲದನಾಥರಿಗೆ ನೀ | ಕಾವ ಕರುಣಿಯೆನುತ್ತ ಬಂದೆನು || ಕಾವು ಕರುಣಾಳು ನೀನೆಂದೆನುತ ಪೊಡಮಟ್ಟ | ನಗುತಲಬುಜಾಸನನು ಗಯ ಕೇ | ಳಗಧರನ ವೀರಪ್ರತಿಜ್ಞೆ ಯ | ಮಗುಳೆ ಮರಳಿಸ ಬಲ್ಲ ನಾವನು ಲೋಕ ಮKKಲಿ || ಹಗರಣದ ಮಾತಲ್ಲ ನುಡಿಯಿದು | ನಿಗಮಮತವೆಂದ° ತಿಹುದು ಬ| ಕಗಡುದೇವನ ತೋಟಿಗಾನು ಸಮರ್ಥನಲ್ಲೆಂದ || ಧರೆಯ ಭಾರವ ತವಿಸಲೋಸುಗ | ಹರಿ ಮನುಜವೇಷವನು ಕೈಕೊಂ | ಡುರುತರದ ಖಳವರ್ಗವನು ಸಿರ್ಸೈಸುತಿಹನಿಳೆಯ || ನರರ ಪಡಿಯವನೆಂದು ಕೃಷ್ಣನ || ಮದು ಕನಸಿನೊಳಾದೊಡಂ ಮಿಗೆ | ಇರಲು ಬೇಡಾ ನಿನ್ನ ಮನಸಿನಲೆಂದನಬುಜಭವ || ೩೨ ೩ ೩. ೩Y: