ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೆ ಇ ಗಯಚರಿತ್ರೆ ಆದಿಪುರುಷನು ವಿಶ್ವ ಪೂಜ್ಯನು | ವೇದವೇದ್ಯನು ಲಯವಿಹೀನನು | ಮೇದಿನಿಯ ಮೇಲೀಪರಿಯ ನರನಂತೆ ಜನಿಸಿಹನು || ಹೋದುದೇ ಪಥವಾ ಮಹಾತ್ಮಗೆ | ಕಾದೆವೆನ್ನಲು ಬಹುದೆ ಹರಣವ || ಮಾಧವನ ಕಠಿನೋಗ್ರಭಾಷೆಯ ತವಿಸಲರಿದೆಂದ || ಆವನೀಜಗದುದರನೊಳು ಮಿಗೆ | ಭಾವಿಸಲು ವೈರವನು ಬೆಳಸಿಯೆ | ಜೀವಿಸುವನೆಲೆ ಮರುಳೆ ಗಯ ಹರಿಯಾಜ್ಞೆಯಿಂದಿನಿತು || ಭೂವಲಯವನು ನಿರ್ಮಿಸುವ ಕಾ | ರಾವಲಂಬನನಾಗಿಹೆನು ಬ> | ಕಾವ ಸ್ವಾತಂತ್ರಂಗಳೆನಗಿಲ್ಲೆಂದನಬುಜಭವ || - ಹರಿಯ ಶಪಥವ ಬಿಡಿಸ ಬಲ್ಲವ | ನೆರೆ ಚತುರ್ದಶಭುವನಪರಿಯಂ | ತರದೊಳೊರ್ವನ ಕಾಣೆನಾತನು ಪತಿಕರಿಸಿದವರ || ನರಸುರಾಸುರವರ್ಗದೊಳು ಸಂ | ಹರಿಸಲಾದ ಸಮರ್ಥರುಂಟೇ || ಪರಿಕಿಸಲು ಪರಿಹಾಸವಿದೇನೆಂದನಬುಜಭವ || - ಎನಲು ಮಣಿಮಂತಾತ್ಮಜನು ಮಿಗೆ | ಮನದೊಳಗೆ ಚಿಂತಿಸಿಯಕಟಕಟ | ವನಜಸಂಭವ ರಕ್ಷಿ ಸಲು ಭಯಗೊಂಡು ಕಳುಹಿದನು || ತನಗೆ ಗತಿಯಿನ್ನಾರು ಹಿಮವಂ | ತನ ತನೂಜೆಯರಸನ ಮಜಲಿಹೊಗು | ವೆನು ನಿದಾನವಿಡೀಗೆನುತ ಬೀSಂಡನಬುಜಜನ || ಅಭವನನು ಮರೆಹೊಗುವೆ ತಾನತಿ | ಎಭವದಿಂ ಬಳಿ ಕಾತನಿಂ ದು | ರ್ಲಭವದಾದೊಡೆ ಕಂಡುದನು ಮಿಗೆ ಕಾಂಬೆನೆಂದೆನುತ | ಸಭೆಯನು ದಲ್ಲಿಂದ ರವಿಸಂ | ಭದ ಪಷ್ಟಕವೇ ಲಕ್ಷ್ಮಿ | ವಿಭುವೆನಿಸ ತಿರುವೇಂಕಟೇಶನ ಭಯದಿ ನಡೆತಂದ || WM &'