ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮ | ಸಂಧಿ ಕರ್ಣಾಟಕ ಕಾವ್ಯ ಕಲಾನಿಧಿ ಅಲನೆಯ ಸಂಧಿ ಸೂಚನೆ | ವಾರಿಜಾಕ್ಷನ ಭಯದಿ ಖಚರನು | ಮಾರವೈರಿಯ ಮರೆಗೊಳಲ್ಕಾ | ಗೌರಿಯರಸನವುಚಿತವಚನವ ಕೇಳಿ ಮರಳಿದನು | ಎಲೆ ಮಹೀಶನೆ ಕೇಳಿದ್ದೆ ಬಳಿ | ಕಲಘುಭುಜಬಲ ಗಯನು ಮರಳಿದ | ಜಲಜಸನ್ನಿ ಭನಲ್ಲಿ ಫಲವನು ಕಾಣದಾ ಕ್ಷಣದಿ || ಸುಲಭವೇ ವರ ದೇವ ನಿಜಪದ | ನಳಿನಸೇವಕನಿಚಯ ರಕ್ಷಕ | ಕಲುಷಹರ ಕಾಮಾಂತಕನನ್ನೆದ ಮನದಂದ || ಮಹಿಯೊಗುವೆ ಶಂಕರನ ಪದಯುಗ | ಸರಸಿಜವನಾತನ ಸಲಹುವ | ತೆಲನದಿಲ್ಲದಡನಿತಲಿ ಕಂಡನುವ ನೆರೆ ಕೊಂಬೆ || ಬ' ದೆ ಚಿಂತಿಸಲೇಕೆನುತಲ | ಲ್ಲಿರದೆ ವರಕೈಲಾಸಸೀಮಾ | ವರುಷಭೂಮಿಗೆ ಬಂದನತಿಚಿತ್ರಗಳ ನೋಡುತ್ತ || ಆಗಿರಿಯ ತಪ್ಪಲಲ್ಲಿ ಕರುಣಾ | ಸಾಗರನ ನೆನಹಿನಲಿ ಕಲುಷ | ತ್ಯಾಗಿಗಳು ಮುನಿಸಿಕರ ಬಹುವಿಧತಸಗಳನು ಮಾಡಿ | ಭೋಗಿಭೂಷಣನಖಿಳಭಕ್ತಿಯ | ಲಾಗ ಸಾಕ್ಷಾತ್ಕಾರವನು ಲೇ | ಸಾಗಿ ಪಡೆವ ಮಹಾತ್ಮರಿರುತಿಹರೆಂದನಾಮುನಿಪ || ಒಂದು ಕಡೆಯಲಿ ಸೂಜಿಯಗ್ರದಿ | ನಿಂದು ತಸಗಳ ಮಾಡುವರ್ಮ | ತೊಂದು ಕಡೆಯಲಿ ತಪವನೊಂದೇ ಪಾದದೊಳ್ಳೆಂದು || ಕಂದುಕಸರಿಕೆಯಿಲ್ಲದೇ ಸಲೆ | ಸಂದು ಕಠಿನೋಗ್ರದ ತಪಂಗಳ | ಬಂಧುರದ ಮುನಿನಿಕರ ಮಾಡುತ್ತಿಹುದು ಕೇಳೆಂದ ||