ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪*

ಗಯಚರಿತ್ರೆ ಒ> ಕಲೊಂದೆಸೆಯಲ್ಲಿ ಯಾಗಂ | ಗಳನು ಯಾಜಿಸುತಿಹರು ಪುನರಪಿ | ಕೆಲಕಡೆಯ ವೇದಾಗಮಾದಿಸಮಸ್ಯಶಾಸ್ತ್ರಗಳ 11 ಲಲಿತಸಾರಪದಾರ್ಥವಂ ಮಿಗೆ | ಕಲಿವ ಶಿಷ್ಯರಿಗಾಹುತಿಹ ಯತಿ | ಕುಲಲಲಾಮರು ಇರುತಲಿರ್ದರು ಗಿರಿಯ ಬಳಸಿನಲಿ || ಇನಿತು ಚಿತ್ರವ ನೋಡುತಂ | ದನು ಖಚರ ಕೈಲಾಸಪರ್ವತ | ವನು ನುತಿಸಿ ಬಲುಹರುಷಮುಖದಲ ಗಿರಿಯ ತಾನೇ || ಘನಮನೋವೇಗದಲಿ ರ್ಗೌ | ವನಿತೆಯರಸನ ಬ೨ ಗೆ ಗಮಿಸುವ | ಮನದೊಳಲ್ಲಿಹ ಚಿತ್ರಗಳ ನೋಡುತ್ತಲೈತಂದ || ಆಮಹಾಗಿಲಯಗ್ರದೊಳಗತಿ | ಸೌಮನಸ್ಯರು ಬು'ಕ ನಿರ್ಜಿತ | ಕಾಮರಾಗಿಹರಲ್ಲಿ ಯಕ್ಷರು ಗರುಡಕಿನ್ನರರು || ಸೋಮಶೈವಾಗಮಮತದಲಫಿ | ರಾಮರಾಗಿಹರವರ ನೋಡುತ | ಸೋಮಶೇಖರನೋಲಗಕೆ ನಡೆತಂದನಾಬಚರ | ಓಲಗಿಸಿಕೊಂಡಿಹರು ವಾಣೀ | ಲೋಲರೆಂಬವರಿಗಣಿತರು ಸುರ | ಸಾಲ ಮುಖ್ಯಾಮರರನೆಂತೆಂದೆಣಿಸ ಬಹುದಲ್ಲಿ || ಶೂಲಪಾಣಿಯ ಮಹಿಮೆಯನು ತಾ | ಪೇಜಲಸದಳಮನೆ ಮಹೀಶರ | ಮೌಳಿಮಣಿ ಕೇಳೇನನುಸಿರುವೆ ಸಭೆಯ ಸಂಭ್ರಮವ || ಶ್ರುತಿತತಿಗೆ ಸಿಲುಕದ ಗುಣತ್ರಯ | ಮತಿಹೋಗದ ಮಾಯಾಸುಶಕ್ತಿಯ | ಕೃತಕಗೊಳಗಾಗದ ಸುಸಮ್ಮಜ್ಞಾನಿಗಳ ನಿಜದ || ಮತಿಗಗೋಚರನಾದ ಜನನ | ಸ್ಥಿತಿಲಯಂಗಳ ಬಲೆಗೆ ಸೋಕದ | ಕ್ರತುಭುಜಾದಿ ಸ್ತುತ್ಯಹರನೆಸೆದಿರ್ದನೋಲಗದಿ || 7 G