ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨ (ಸಂಧಿ ೨೦ ೨೧ ಕರ್ಣಾಟಕ ಕಾವ್ಯ ಕಲಾನಿಧಿ ಅವಧರಿಸು ಪರಮೇಶ ಗೌರೀ | ಧನ ಸುರಾರಿ ಸುರೇಶ ಪರೊ | ದೃವನ ಪಿತನಡಿಗಳಿಗೆ ಮಿಗೆಯಪರಾಧಿ ತಾನಾಗೆ || ವಿವಿಧಗತಿಯಲಿ ಕೋಪಿಸುತಲೆ | ನ್ನು ವನು ಕೊಲುವವನಾಗಿ | ಸಂಕಲ್ಪವ ಮಹಾಗ್ರಹದಿಂದ ಮಾಡಿಹೆನೆಂದನಾJಚರ {! ಆವ ದೇಶದೊಳಾವ ದಿಕ್ಕಿನ || ಲಾವ ದೇವರ ಮನೆಯ ಪೊಕ್ಕರೆ | ಕಾವನಲ್ಲ ಸುದರ್ಶನದಿ ತಲೆಗೊಂಬೆನೆಂದೆನುತ | ಕಾಮನಯ್ಯನು ಮಾಡಿಕೊಂಡಿಹ | ಕಾವಡವ್ಯರ ಕಾಣೆ ನೀನೇ | ಕಾವು ಕರುಣದಲಿ ಶರಣಾಗತನನೆನುತಿರ್ದ !! - ಎನಲು ಗೌರೀವರನು ನಗುತಂ | ದನು ಖಚರ ಕೇಳೆಮ್ಮ ನುಡಿಯನು | ದನುಜಹರನವಕನನವದ್ಯನು ಮಹಾಮಹಿಮ ! ಘನತರಾಭೇನು ಮಹಾವ್ಯಯ | ನನುಸಮಿತನಚ್ಚುತನನಾಶ್ರಯ | ನೆನಿಪ ಗೋವಿಂದನ ಪ್ರತಿಜ್ಞೆಯ ತವಿಸರಾರೆಂದ || - ಸಗುಣನಿರ್ಗುಣರಷನೆನಿಸುವ | ನಗಧರನು ತ್ರಿಗುಣಾತ್ಮಕನು ತೆ ಜಗವ ಧರಿಸಿದ ಮಹಿಮನೆನಿಸುವ ಸತ್ವಗುಣದೊಡೆಯ | ಅಗಣಿತದ ಭೂಭಾರವಿಟ ಹೀ | ಯುಗಕೆ ಕೃಷ್ಣನೆಂದೆಸಿಸಿ ಜನಿಸಿಹ | ನಗಡುದೇವರ ದೇವನಾತಂಗಿದಿರದಾರೆಂದ || ಮುನ್ನ ಬಾಣಾಸುರನ ಯುದ್ದದೊ | ಳೆನ್ನ ಮೋಸವ ಮಾಡಿ ಜೈಸಿದ || ನೆನ್ನಳವೆ ಹರಿಯೊಡನೆ ಪಂಟಿಸಿ ನಿನ್ನ ಸಲಹುವುದು || ಗನ್ನ ಗತಕವದಲ್ಲಿ ವಿಚರ ಜ | ಗನ್ನಿವಾಸನು ಕೃಷ್ಣನಿಂ ಏ | ತನ್ನ ರುಂಟೇ ಜಗಕೆ ತನ್ನಲಿ ಹರಿವುದಲ್ಲೆಂದ || ೨೨ ೨೩