ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೩ ೨೫

ಗಯಚರಿತ್ರೆ ಹಲವು ಮಾತಿನ್ನೇಕೆ ಲಕ್ಷ್ಮಿ | ಲಲನೆಯರಸನನೈದಿ ಪದಯುಗ | ಜಲಜಕಾನತನಾಗುನಿತಳಚ್ಚುತನು ನಿನಗೆ !! ಒಲಿದು ಪಾಲೊಳು ದಯದಿ ಮುಗಿಸ | ಅಳುಪಿ ನೀರೊಳು ಮುಳುಗಿಸಲಿ | ನೀನಳುಕದೆಲ್ಲಗೆ ಪೋಗು ಕಾವನು ಎಂದನಗಜೇಶ | ಭೀಕರರ ಕಠಿನೋಗ್ರಭಾಷೆಯ | ಲೋಕವಿಭು ಮಾಡಿರ್ದಗೇನಾಯ್ತು | ಆಕೆವಾಳರನೇಕದೊಗವ ಮಾಡಿ ಮತವುಗಲು | ಏಕಚಿತ್ತದಿ ಕರುಣಿಸಿಹನ | ವ್ಯಾಕುಲತೆಯಿಂದೈದು ನೀನು ಎ | ವೇಕಿಯಲ್ಲವೆ ತಳುವ ಮಾಣದೆ ಹೋಗು ನೀನೆಂದ | - ಎನಲು ಭಂಗಿತನಾಗಿ ಮಣಿಮಂ | ಆನ ತನಯ ಚಿಂತಿಸುತಲೀಶನ | ನು ತನನ್ಯ ಸುವಾಕ್ಯವನು ಮಿಗೆ ಕೇಳಿ ತಲೆದ) | ಘನಭಯಾನ್ವಿತನಾಗಿ ಬೀಂ | ಡನು ಪುರಾಂತಕಗೆಗಿ ಕೇಳ್ಳೆ | ಜನಸ ಜನಮೇಜಯನೆ ಖಚರಂಗಡಸಿದಾಯ ಸವ || ಆರು ಗತಿ ತನಗಿನ್ನು ಕೃಷ್ಣನ | ವೈರವನು ಸಲೆ ವಹಿಸಿ ತನ್ನ ನು || ಸಾರತರದಿಂ ಕಾನವರು ಪದಿನಾಲ್ಕು ಲೋಕದಲಿ || ವಾರಿಜಾಸನನಭವರೆಂಬರು | ಭೂರಿಭಯ ಸಂಕಟಗಳಲಿ ಹೆಣ | ಸಾರಿ ತನ್ನ ನು ಕಾಯಲಾಗಿದೆ ಬಿಟ್ಟ ರಕವೆಂದ ||.. ಕಾಯಲಾದೆ ಶಿವನು ತನ್ನನು | ಮಾಯವನು ಮಾಡಿದನದಲ್ಲದೆ | ನ್ಯಾಯವೇ ಹರಿಸದಕೆ ದ್ರೋಹವ ಮಾಡೆ ಮಗುಳೆಂದ || ಕಾಯಬೇಕೆಂದಮಲಸರಸಿರು | ಹಾಯತಾಕ್ಷನ ಮುಂದೆ ಬೀವ | ಧಾಯಸವು ತನಗೆಂದು ಸುಯ್ಯನು ಖಡರ ಶೋಕಿಸುತ || මත් ܗܸܦܟ