ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫. ಗಯಚರಿತ್ರೆ ಎಲ್ಲಿಗೈದುವೆನಾರಿಗುಸಿರುವೆ | ನೆಲ್ಲಿ ನಿಂದೆಡೆ ಹರಿಸುದರ್ಶನ | ಘಲ್ಲಿಸುತ ಬೆಂಬತ್ತಿ ಬಂದಡದಾರು ಕಾವವರು || ಇಲ್ಲ ವಾತಿರುವೇಂಕಟೇಶನ | ಸಲ್ಲಲಿತಭಾಷೆಯನು ತವಿಸಲು || ಬಲ್ಲ ದೇವನ ಕಾಣೆನೆಂದನು ಖಚರ ಚಿಂತಿಸುತ || 8೫ ಅಂತು ಸಂಧಿ ೬ ಕ್ಕಂ ಪದ ಅ೬೨ ಕೋಂ ಮಂಗಳಂ. --ಕನಿಷ್ಟ ವಿ ೪ ನೆ ಯ ಸ ಂ ಫಿ ಸೂಚನೆ ಅಜಹರರು ಪರಿಹರಿಸರಲ್ಲಿಂ ! ಭುಜಪರಾಕ್ರಮಿ ಗಯನು ಬರುತಬು | ಜಜನ ಸುತನಹ ನಾರದಂಗುಸಿರಿದನು ಸಂಕಟವ || ಸೋಮವಂಶಾಂಭೋಧಿಚಂದ್ರನು | ಭೀಮವಿಕ್ರಮ ಸಕಲಶತ್ರುವಿ | ರಾಮ ಕವಿಜನಕಾಮಧೇನು ಪ್ರತಾಪವರರುದ್ರ | ಕಾಮಿನೀಚನಸಂಚಬಾಣ ವು || ಹಾಮಹಿಮ ಘನಭರತಕುಲಕೆ ೮ | ಲಾಮ ಜನಮೇಜಯನೆ ಕೇಳುಂದಣ ಕಥಾಗಮವ | ಏನನೆಂಬೆನು ಕೇಳಿದ್ದೆ ನೃಪ | ಮಾನನಿಧಿ ಗಂಧರ್ವಚಿಂತಾಂ || ಭೋನಿಧಿಯೊಳದ್ದಂತೆ ಕಮಲಜಭವರು ಕೈವಿಡಿದು || ಸಾನುರಾಗದಿ ಸಲಹಲಂಜಿದ | ಮಾನಭಂಗಸ್ಥಿತಿಯ ನೆನೆನೆನೆ | ದೇನು ಗತಿ ತನಗೆಂಬ ಸಮಯಕೆ ಸುಳಿ ದನಮರಮುನಿ ||