ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಂಧಿಕಥಾಸೂಚಿ. , ೧ ಎ: * ಇ ಸಂಧಿಸಂಖ್ಯೆ, ಕಧರಿಗೆ, ಗದ್ಯಗಳ ಸಂಖ್ಯೆ * ಒತಕೆ * ಬನಮೇಜಯಸಿಗೆ ವೈಶಂಪಾಯನು ಹೇಳಿದ ಕೃಷ್ಣಾ ಬರ್ಟನರ ಕಾಳೆಗದ ಕಥೆಯನ್ನು Kರ'ರ್ಕಳಕೆನು ಕೌನಕಾದಿ ಮರ್ತಿಗಳಿಗೆ s: ' ದ್ವಾರಕಿಯ ಸೌಭಾಗ್ಯವರ್ಣಸಿ ೪ ಶ್ರೀಕೃಷ್ಣನು ರೈವಶಕ ಪರ್ವತದ ತಪ್ಪಲ ಉನ್ಮಾನ - ವನ್ನು ನೋಡುತ್ತಿರುವನು ಯರಿಗೆ ಗೋಸಮಾಡಿ, ಅಭಯಬೇಡಲು ತನ್ನಲ್ಲಿ ಒಂದ ಗಯನನ್ನು ಬ್ರಹ್ಮನು ನಿರಾಕರಿಸುವನು ' 4 ಬಳಿಕ ಹಿರಿಯ ಭಯದಿಂದ ಕನ್ನಲ್ಲಿ ಮರೆಗೊಳಲು ಒಂದೆ ಗಯಸಿಗೆ ಶಿವನು ಆಭಯಗೊಡಗೆ ಉಚಿತವಚನ ಗಳನ್ನು ಹೇಳಿಕಳುಹುವನು • ಮಧ್ಯ ಮಾರ್ಗದಲ್ಲಿ ಸಂಧಿಸಿದ ನಾರದ ಮಹರ್ಷಿಗೆ ಗಯನು ತನ್ನ ಸಂಕಟವನ್ನು ಅರುಹುವನು ೮ ನಾರದನು ಅರ್ಜುನನ ಸಾಹಸ ಸಾಮರ್ಥ್ಯಗಳನ್ನು ಗಯನಿಗೆ ಹೇಳುವನು ೯ ಡಂಭಾಸುರನ ಗರ್ವಭಂಗವನ್ನು ಮಾಡಲು ಹರಿಯು ಎರಡು ರೂಪವನ್ನು ಧರಿಸಿದ ವಿವರ ೧೧೧ ೧೦ ಡಂಭಾಸುರನ ಸಂಹಾರ ೧೧೩) ೧೧ ಗಯನು ಅರ್ಜುನನನ್ನು ಶರಣುಹೊಗುವನು !! ೧೨ ಶ್ರೀಕೃಷ್ಣನು ಅಕ್ಷರ ವೇಗವಂತರ ಮುಖಾಂತರ ಗಯನನ್ನು ತ್ಯಜಿಸುವಂತೆ ಅರ್ಜುನನಿಗೆ ಹೇಳಿ ಕಳು ಹಿಸುವನು - : * ? { ? ... ... ... ೫೮ ೧