ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ಳಿ (ಸಂಧಿ ೯೪ ಕರ್ಣಾಟಕ ಕಾವ್ಯಕಲಾನಿಧಿ ತಿಳಿದು ನಾರದನೆಂದನವನೊಳು | ಜಳಜನಾಭನು ಮಾಡಿಕೊಂಡಿಹ | ಬಲುಪ್ರತಿಜ್ಞೆಯ ತವಿಸಿ ನಿನ್ನ ನು ಸಲಹಲಾಪವನು || ಇಳೆಗೆ ಫಲುಗುಣನಲ್ಲ ದನ್ಯರ | ಬ ಕ ತಾಸೀರೇಣುಲೋಕಂ | ಗಳಲಿ ಪರಿಕಿಸೆ ಕಾಣೆ ನರನೆಡೆಗೈದು ನೀನೆಂದ ! ಇಹನವನು ತಾ ದೈತಕಾನನ | ಗಹನಮಧ್ಯದೊಳಗ್ರಜಾನುಜ | ಸಹಿತ ನೀನರ್ಜುನನ ಬಯ' ಎಡಿದೆ.ಗಿ ನುತಿಗೈದು || ಸಹಸಿ ಜಗದೊಳಗೆಂದು ಎಂದೆನು | ವಹಿಸಿಕೊಂಡೆನ್ನ ಸುವ ಸಲಹೈ | ವಿಹಿತದಲಿ ನೀನೆಂದು ಬನ್ನೆ ಸೆಂದನಾ ಮುನಿಪ | ಅವಧರಿಸ, ಮುನಿಪೋತ ಮನೆ ತಾ | ನವನ ಬಲುಹನು ಕಾಣದಾತನ | ಹವಣನ ಯದೆ ಪೋಗಿ ಶರಣೆನಂದಕೆ ಮನಗೊಡದೆ || ತೆವರುವನೊ ಕೈವಿಡಿದು ಕೃಷ್ಣಗೆ | ಸು ವಿನಯದಿ ಬಿಡದೆ ಸುವನೋ | ಭುವನಭೀಕರಚಕ್ರದುರುಬೆಗೆ ನಿಲುವರಾರೆಂದ || ಅವನ ಮಹಿಮೆಯ ಸೇಲಚ್ಚರಿ | ಭುವನ ಮಲಗೊಳಧಿಕ ಹೆಚ್ಚಿನ | ಸವಣುಗಾಯನು ಸತ್ಯವಂತನು ದೃಢಪ್ರತಿಜ್ಞೆಯಲಿ || ಭವಕಮಂಚಾಚ್ಯುತರನಲ್ಲದೆ | ಒವರದೊಳಗಿತರರನು ಬಗೆಯನು | ದಿವಿಜಪತಿನಂದನನ ಮಜವುಗು ಸಂಶಯವನು ದು || - ಎನಲು ಮುನಿಪಗೆ ಕೈ ಮುಗಿದು ಖಚ || ರನು ಮಹಾತ್ಮನೆ ಫಲುಗುಣನ ಮಳತಿ | ಯನುನಯದಿ ಪೊಗುವಂದವನು ಕರುಣಿಸಿದಿರೆನಗವನ | ಜನಪದವು ತಾನೆಲ್ಲಿ ಪಿತನಾ | ಶಿನಕುಲವೊ ಶಶಿಕುಲಿ ಕೃಷ್ಣನ | ಘನಪ್ರತಿಜ್ಞೆಯನುತ್ತರಿಸಲಾಪವನೆ ಹೇಟರೆಂದ || � £ ೧೫ ೧೩ ೧