ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fಸಂಧಿ ಕರ್ಣಾಟಕ ಕಾವ್ಯಕಲಾನಿಧಿ ಕೇಳು ಮಿಗೆ ಗಂಧಶ್ವಪತಿ ಸಿರಿ | ಲೋಲ ಕೃಷ್ಣನ ಪ್ರತಿಜ್ಞೆಯನು ನರ। ಮೇಳದಲ್ಲಿ ಪರಿಹರಿಸಲಾಹನು ಬಹಳ ಧೃತಿಯುತನು || ಮೇಲೆ ಮಿಕ್ಕವನ ದೃಢದಲಿ || ಜಾಳ ಒಗೆಯಲಿ ನಂಬಿ ಮರೆವೊಗು | ಪಾಲಿಸುವ ತಿರುವೇಂಕಟೇಶನ ಚಕ್ರದರುಬೆಯನು || ೨೩. ಅಂತು ಸಂಧಿ ೭ಕ್ಕಂ ಪದ ೨೮೫ ಕ್ಕಂ ಮಂಗಳಂ. ಆ~ ಎಂಟನೆಯ ಸಂಧಿ ಸೂಚನೆ ಸೆಳೀದನು ಮುನಿನಾಥನರ್ಜುನ | ನೇಳಿಗೆಯ ಸಾಹಸವನಾತನ | Mಳ ಬಲುಹನು ಮನದ ದೃಢವನು ಗಯಗೆ ವಿನಯದಲಿ ||೮|| ಕೇಳಿದ್ದೆ ನೃಪಮೌಳಿಮಾಣಿಕ | ನೇಟಿಗೆಯ ಸಿರಿಕೃಷ್ಣರಾಯನ | ಲೀಲೆಯಹ ಸತ್ಯಥೆಯ ಕೇಳಿದ ನರರ ಪಾಪೌಳ | ಬೀಳುವುದು ಸುತಳದಲಿ ರಾಜ್ಯವ | ನಾಳುವರು ಚಿರಕಾಲ ಸಂಪದ | ದೇಟಿಗೆಯು ತಾನಪ್ಪುದಿದು ಶ್ರುತಿಮತದ ಸಿದ್ದಾಂತ | ಎನಲು ಜನಮೇಜಯನು ಕೇಳಿದ | ಮುನಿಪ ವೈಶಂಪಾಯನ ಸೇ | ಆತನಗೆ ಮುನ್ನಿನ ಜನ್ಮ ಜನ್ಮಾಂತರದಲಾರ್ಜಿಸಿದ || ಘನತರದ ಪಾಪೌಘಗಳ ಮಿಗೆ | ನೆನೆದ ಮಾತ್ರದಿ ಪರಿಹರಿಸಿ ನವ | ಕನಕಮಯರಥವಾರಣಾಳಿಯ ಕೊಡುವ ಹರಿಕಥೆಯ ||