ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'ಸಂಧಿ ಕರ್ಣಾಟಕ ಕಾವ್ಯಕಲಾನಿಧಿ ಸುರಂಗಲಗಣಸಾದರನು ಸಂ | ಹರಿಸಿ ಸುರಪತಿಯಿ೦ ಶಬಾನು || ಹರುಷಮುಖದಿಂ ಪಡೆದು ಬಾಲಕರ ಕೈಯಿಂದ || ವರಮಹಾಮಂತಾಚಯವನು | ಗರಗರಿಕೆಯಲ್ಲಿ ತಂದ ಪಾರ್ಥನ | ಪರಿಯನೆನೆಂದxತಿಯೆ ಹೋಗಲೆ ಮರುಳೆ ನೀನೆಂದ || - ಹಿಂಗೆ ನನದಲಿ ಚಿತ್ರಸೇನನು | ಒಂದು ಕೌರವ ತತ್ಸಹೋದರ | ವೃಂದವನು ರಥದಗ್ರಗೊಳಗಿಂಬಿಟ್ಟು ಚಿತ್ರದ || ಬಾ೦ಗಳವನತರಕ್ಕೆ ಬೆಂಬತ | ದೊಂದು ನಿಮಿಷದೊಳವನ ಗ | ತಂದು ಹಗೆಯನು ಸಲಹಿದರ್ಜುನ ಸದರನೇ ಎಂದ | ಕಲೆ: ಆನು ಮಗನೆ ಕೇಳಾ | ನರನು ಸುರನರದು 2:ಗಲೋಕದ | ಪರಿವಿಡಿಯ ನಡವಳಿಕೆಯಿಲ್ಲ ವನಂಘವಣೆ ಬೇ+ 3 | ಹರಿಹರ ಬ್ರಹ್ಮಾ ಮರೇಂದ್ರ | ಸರಕುವಾಡನು ತಿಳಿಯೆ ನೀ ಹೋ | ಗರವರಿಸಬೇಡೆಂದು ನುಡಿದನು ಗಯಗೆ ಮುನಿನಾಥ | ಅಂಬುಜದ ಪರಿಮಳಕೆ ಗಮಿಸುವ | ತುಂಬಿಗಳು ಚಂಪಳದ ವಾಸನೆ | ಗೊಂಬೆವೆಂದಂಗೈಸುವವೆ ಮುಸಿನಾಥ ನರಸಿಳೆಯ | ದೊಂಬಿನವನಿಪರನು ಗೆಲದಡಹು | ದೆಂಬೆನೇ ಹರಿವೈರಕಳುಕದೆ | ನಂಬುಗೆಯನಿತ್ತೆನ್ನ ಸಲಹಲಸಾಧ್ಯ ನರಗೆಂದ || ಅವನಿಪರ ಗೆಲ್ಲಬಹುದು ನಿರ್ಜರ | ರವಗಡಿಸೆ ನಿಲಬಹುದು ಕೃತಕದ | ಭವನೊಡನೆ ಸಂಗರವ ಮಡಿಯೆ ಶರವ ತರಬಹುದು | ಪವನಸಖಗುಣಲಿಕ್ಕಬಹುದಾ | ಭುವನಗರ್ಭನ ಕರದ ಚಕ್ರದ | ರವಕೆ ನಿಲುವವನಾವನೈ ಭುವನದೊಳಗೆಂದ || Ci೧ ೧. ||೧೬||