ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ೧೪ ೧೪ ಗಯಚರಿತ್ರೆ ಕೇಳಿ ಬಲ್ಲೆನು ಹರಿಯ ಚಕ್ರ | ಜ್ವಾಲೆಯ ತಿಶಯ ಮಹಿಮೆಯನು ಮುನಿ || ಪಾಲ ದುರ್ವಾಸನನು ಬೆಂಬಿಡದಿ ವಹಿಲದಲಿ || ಫಾಲಲೋಚನ ಬ್ರಹ್ಮ ಮುಖ್ಯರ | ಪಾಳೆಯಂಗಳ ತಿರುಗಿಸಿಯೆ ಜ | ನ್ಯಾಳಿ ಸಾಕೆನಿಸಿದುದನೆಲ್ಲವ ಮುನಿಪ ಕೇಳೆಂದ || ಹರಿವಿರಂಚಿಗಳನ್ನಲಾಸದ | ಭರಿತಕಾರ್ಯವಸಿಳೆಯೋಳುದಿಸಿದ | ನರನು ತಾ ನಿರ್ವಹಿಸವೆಂದೇ ನಯವ ಬೀಜದಿರಿ || ಪರಿಕಿಸಲು ಸುರನರಭುಜಂಗಮ | ಸುರರಿಪ್ರಗಳೆನಗೊಂದು ತೃಣ ಮುನಿ | ದರೆಯು ತ್ತೈಮೂರ್ತಿಗಳ ಭಿಖೆ ಕಂಒ ವೆನೆ ತೆನೆಂದ || ಹರಿಗಸಾಧ್ಯವರೆಸಿಪ ಕಾರ್ಯ ವ್ರ | ನರಿಯ ಮ೭ತಿ ಗೊಳೆ ತೀರುವುದೆ ಮದ | ಕರಿಯುಪದ್ರವ ಸಗುಚಲು ತಪ್ಪಿಸದೆ ಮಹುಲ್ಲೆ | ಗರುಡಗಸದಳವಪ್ಪ ಕಟ್ಟವ | ಪರಿಹರಿಸಲಾವುದೆ ಗುಬಚಿ ನರ | ಹರಿಯ ಕೋಪವನೆಂತು ನರನುತ್ತರಿಪ ಹೇಳಿ೦ದ || - ಮರುಳುಮರನೇ ಕೇಳು ಫಲುಗುಣ | ಹರಿಹರಬ್ರಹ್ಮಾಮಹೇಂದ್ರರ | ನರನಿಮಿಷದೊಳ್ಳೆನಿತು ಚಾತುರ್ಯವುಳ್ಳವನು || ಸರಸದರಿ ಘನಯುಕ್ತಿ ಶಕ್ತಿಯೊ | ಛರಿಯ ಗೆಲುವಗ್ಗಳೆಯತನದಲ್ಲಿ' | ಸರಿಮಿಗಿಲದಾರುಂಟು ಸುರನರನಾಗಲೋಕದಲಿ | ಶಕ್ತಿಯನಿತುಂಟಾಗೆ ಪರಿಕಿಸೆ | ಯುಕ್ತಿಯ ಗಣಿತವಿದ್ದೆಡೆಯು ನರ | ಶಕ್ತಿ ಜಗದುದರನಲಿ ಕೊಂಬುದೆ ಮುನಿಪ ಹೇಳೆನಲು || ಯುಕ್ತ ಮಸ್ಸಂತುಸಿರುವೆನು ಕೇಳ್ | ಶಕ್ತಿಯುಕ್ತಿಯ ಮಾಜಿ ದರೆ ಘನ | ಭಕ್ತಿಯಲಿ ಜೈ ಸುವನು ತ್ರಿಮೂರ್ತಿಗಳ ನರನೆಂದ || ೧೫ ೧೬