ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸಂಧಿ ೧೮ ಕರ್ನಾಟ ಕರ್ನಾಟಕ ಕಾವ್ಯ ಕಲಾನಿಧಿ ಮುನಿಸಿನಲಿ ಕೊಯೊಡನೆ ಮಗನು | ವಿನಯದಿಂ ಪೊಂದಿಸಲು ಬೆಸೆವುದೆ | ಜನವಹ ಯಿಚ್ಚಾಡಿ ಮಾರ್ದೊಡೆ ಭಕ್ತಿಯಲಿ ಗೆಲುವ || ನೆನಹು ಕೊಂಬುದೆ ಮುನಿಪ ಹೇಬಳ್ಳಿ | ವನಜನಾಭನ ಮುಂದೆ ಠಕ್ಕಿನ | ಮನದ ಭಕ್ತಿಗಳೇನ ಮಾತ್ಸುನಗೆಯದಾಕೆಂದ || ಹರಿಸುದರ್ಶನ ಹರಮಹಾಯುಧ || ಸರಸಿಜಾಸನನವೆಂಬಿವು | ಶರಣರನು ಕಂಗೆಡಿಸಲರಿಯವು ಖಚರ ಕೇಳು || ಸುರನದೀನಂದನನು ಪಾರ್ಥನು | ಮರುತಸುತರಿವರಲ್ಲ ವೇ ಸುರ | ನರರ ಸಾಕ್ಷಿ ಯಲೊಲಿಸಿಕೊಂಡವರೆಂದನಾಮುನಿಪ || ಎನಿತ ಪೇಟ ದಡ ಯೆ ನೀನ | ರ್ಜುನನ ಮಾನಸನೆಂದು ಬಗೆದ್ಯೆ | ವನರುಹಾಂಬಕಸಿಳೆಯ ಭಾರವ ಕಳೆಯಲಿಕೆ ತನ್ನ | ತನುವೆರಡು ರೂಪಾಗಿ ಲೀಲಾ | ಮನುಜವೇಷವ ತಾಳೆ ಮಿಗೆ ಸಂ | ಜನಿಸಿ ತೋಟವನಿಳೆಗೆ ನರನಾರಾಯಣಾಖ್ಯದಲಿ || ಏತಕವತಾರಗಳನೆತ್ತಿದ || ಜಾತವಿರಹಿತನೆಂದು ಖಚರನು } ತಾತ ಹೇಳಿರೆನಗದು ವೃತ್ತಾಂತವನು ವಿಸ್ತರದಿ | ಮಾತ ಕೇಳಿದು ಮನದ ಹರ್ಷದೊ | ೪ಾತನನು ಮಗೊಂಬೆನೆನೆ > | ಖ್ಯಾತಮುನಿಯಲುಹಿದನು ತಿರುವೇಂಕಟನ ಲೀಲೆಯನು || ೧೯ ೨೦ ಅಂತು ಸಂಧಿ ೮ ಕ್ಕ° ಪದ ೩೦೬ ಕ್ಕಂ ಮಂಗಳಂ