ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೫ ಗಯಚರಿತ್ರೆ ಒಂಭತ್ತನೆಯ ಸಂಧಿ ಸೂಚನೆ: ಅರುಹಿದನು ನಾರದನು ಡಂಭಾ | ಸುರನ ಗರ್ವವ ಪರಿಹಂಸಲಾ | ಹರಿಯೆರಡು ರೂಪಾದುದನು ವಿಸ್ತರಿಸಿ ಖಚರಂಗ ೨ ಕೇಳು ಜನಮೇಜಯ ಧರಿತ್ರೀ | ಪಾಲ ಸುರಮುನಿ ಪೇ ದನು ಸಿರಿ | ಲೋಲ ಡಂಭಾಸುರರ ಕದನದ ಕಥೆಯ ವಿಸ್ತರವ || ಕೇಳುತಾಕ್ಷಣ ಖಚರ ನರಸಿಹ | ಪಾಳೆಯಕೆ ನಡೆತಂದು ಮಏ ವೊಗೆ | ಪಾಲಿಸಿದನರ್ಜುನನು ನಿನ್ನನು ಕಾವೆ ತಾನೆಂದು | ಎಲೆ ಮುನಿಸ ಬಹುಕಥೆಯ ಕೇಳಿದೆ ? ಹಲವು ಮಂದಿಯ ಕೈಲಿ ಡಂಧನ | ಜಳ ಜನಾಭನ ಕಾಳೆಗವನಾರುಹಿದವರಿಲ್ಲ 11 ತಿಳಿಯ ಹರಿಕಥೆಯೊಳಗೆ ಹೆಚ್ಚಿನ | ಬಲುಕತೆಯದಾಗಿಹುದು ನೀವಿದ | ನೊಲಿದು ಸೇಖವುದೆನುತ ಭಕ್ತಿಯೊಳವನಿಪತಿ ನುಡಿದ || ಆಲದೆಲೆಯಲಿ ಪವಡಿಸಿದ ಸಿರಿ | ಲೋಲನುರುಕರ್ಣದಲಿ ಜನಿಸಿದ | Gಳ ಮಧುಕೈಟಭರು ಹರಿಯೊಳ್ಳಾದಿದರು ಸುರರ | ಮೇಲುವರುಷಸಹಸ್ರವವರ್ಗಿ೦ | ದೇಳಿಗೆಯ ಖಳನಾದ ಡಂಭನು | ಕೇಳಬೇಕೀಕಥೆಯ ವಿಸ್ತರದಿಂದ ಹೇಳೆಂದ || ಎನಲು ಜನಮೇಜಯಗೆ ಪೇಳಿದ | ನನುಪಮಿ ತನಹ ತಾಪಸಾಗ್ರಣಿ | ವಿನುತವೈಶಂಪಾಯಮುನಿಪನು ಹರುಷ ಮುಖನಾಗಿ | ಜನಸ ಕೇಳ್ಳೆ ಹರಿಯಪರಮಿತ | ವೆನಿಸುವವರಾರಂಗಳೊಳಗಿದು | ಜನಮನೋಹರರೂ ಸಿನಭಿನವಕಥೆಯ ಕೇಳೆಂದ || ೧