ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4 + ೫ಳೆ ೧೩' ೪೫ ೧೪. ೯೧ ೧೭ ( ಸ್ಥ ... ... ... ... ... ... ... ೧೭ ೮೧. ೧೩ ಸುಭದ್ರೆಯು ಗಯನನ್ನು ಬಿಟ್ಟು ಬಿಡುವಂತೆ ಪತಿಗೆ .ಹೇಳುವುದಕ್ಕೆ ದೈತವನಕ್ಕೆ ಬರುವಳು ೧೪ ಧರ್ಮರಾಜ, ಭೀಮ, ನಕುಲ, ಸಹದೇವ ಮತ್ತು ಬ್ರೌಪದಿ ಎಲ್ಲರೂ ಸುಭದ್ರೆಯನ್ನು ಅರ್ಜುನನ ಬಳಿಗೆ ಕಳುಹಿಕೊಡುವರು ೧೫ ನಯಭಯ ನೀತಿಗಳನ್ನು ಹೇಳಿ ಸುಭದ್ರೆ ಗಯನನ್ನು ಬಿಟ್ಟು ಬಿಡುವಂತೆ ಎಷ್ಟೆಷ್ಟು ಹೇಳಿದರೂ ಅರ್ಜುನನು ಕೇಳದೆ ಹೋಗುವನು | ೧೬ ಯುದ್ದ ನಿಮಿತ್ತವಾಗಿ ಶ್ರೀಕೃಷ್ಣನು ದ್ವಾರಕಿಯಿಂದ ಹೊರಡುವನು ೧೦ ೧೭ ಕೌರವರು ಸೇನಾಸಮೇತರಾಗಿ ಪಾಂಡವರ ಸಹಾ ಯಕ್ಕೆ ಬರುವರು ೧೮ ಪಾರ್ಥನು ಯುದ್ಧಕ್ಕೆ ಹೊರಡುವನು ೧೯ ಪಾರ್ಥನು ಗಯನಿಗೆ ಯದುಸೇನೆಯಲ್ಲಿರುವ ನೀರ ರನ್ನು ವಿವರಿಸುವನು ೨೦ ಶ್ರೀಕೃಷ್ಣನು ಪಾರ್ಥನ ಸೇನೆಯಲ್ಲಿರುವ ಭಟರನ್ನು ಬಲರಾಮನಿಗೆ ತೋರಿಸುವನು ೨೧ ಉಭಯಸೇನಾಸಮರ ೪೯ ೨೨ ಶ್ರೀಕೃಷ್ಣನು ಕೌರವಬಲವನ್ನು ಸಮ್ಮೋಹನಾಸ್ತ್ರದಿಂದ ಜಯಿಸುವನು ೧೦೩ ತ್ತು ಸಂಹರಿಸುವನು ೨೪ ಒಲರಾಮ ಭೀಮರ ಕಾಳೆಗೆ ೨೫ ಪಾರ್ಥನು ಯದುಸೇನೆಯನ್ನು ಸಮ್ಮೋಹನಾಸ್ತ್ರದಿಂದ ಗೆಲ್ಲುವನು ೧೨೦ ೨೬ ಕೃಷ್ಣಾರ್ಜುನರ ಸಂಗರ ೨೭ ಸುದರ್ಶನಧಾರೆಗೂ ಅಳುಕದ ಅರ್ಜುನನನ್ನು ಮನ್ನಿಸಿ ಗಯನನ್ನು ಕರುಣಿಸಿ, ಯುದ್ದದಲ್ಲಿ ಮಡಿದ ಸಮಸ್ತ ರನ್ನೂ ಬದುಕಿಸಿ,, ಮುರವೈರಿಯು ನಿಜಬಲದೊಡನೆ ದ್ವಾರಕಿಗೆ ತೆರಳುವನು ೧೯ 49 ೨೧೭ ೨೨೩ ೨44 ೯1 ೨೫೪ ೨ ೨ S೩೩ ೨೭೯ ඒ ඒ ೧೨೦ 1: