ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ { ಸಂಧಿ ಕರ್ಣಾಟಕ ಕಾವ್ಯಕಲಾನಿಧಿ ಒಂದು ರೂಪವೆ ಬು'ಕ ಸಾಸಿರ | ಬಂಧುರದ ಅವತಾರವಾಂತತಿ | ಛಂದದಲಿ ಬೇಸ° ಕೆ ತೊಂದೊಲಭವ ದೇವೇಂದ್ರ | ಅಂದದಲಿ ಸುರಬ್ರಹ್ಮ ಮನುಮುನಿ | ವೃಂದವೀಕ್ಷಿ ಸಲವರ ನಯನಕೆ || ಸಂದ ನಿಮಿಷವದಾಗೆ ಕಾದಿದ ವರುಷ ಸಾಹಸ್ರ | ಈತೆಕದೊಳಸುರಾರಿಯೆಲ್ಲರ | ಚೇತಕತಿಶಯವಾದ ರೀತಿಯ | ಪ್ರೀತಿಯನು ಪಟ್ಟಿ ಸುತ ನಲವನು ಬೀರುತಾಕ್ಷಣದಿ | ಭೂತಳಕ್ಕಾರವಾಗಲು | ಖ್ಯಾತರೂಪವ ಧರಿಸಿ ತರಿದನ | ರಾತಿ ಡಂಭಾಸುರನ ವರಸಾಹಸ್ತಕವಚಗಳ | ಹರಿಯ ರೂಪವ ನೋಡಿ ನಲಿವರು | ಹರಿಯ ಶರಗಳ ನೋಡಿಯಲಿವರು | ಹರಿಯ ಮದಲೆಗಳನು ಕಿವಿಯಲಿ ಕೇಳಿ ಹರುಷಿಪರು || ಹರಿಯ ಚತುರತೆಗಳಿಗೆ ಕುಣಿವರು | ಹರಿಯ ಮಾಯಕೆ ಮಗ್ನ ರಾಗುತ | ಅರಸ ಕೇಳ್ಳೆ ಸುರರು ನೋಡುತಲಿರುವರಾರಣವ | - ಈಪರಿಯಲಮರಾರಿ ಪಡೆದ ಮ | ಹಾಪರಮ ಕವಚಗಳ ತರಿತರಿ | ದಾಸರಾಸರವನ್ನು ವಹಿದನೊಂದು ಕವಚವನು || ಭೂಪ ಕೇಳೆ ಖಳನು ತಿಳಿದತಿ | ತಾಪದಲಿ ತಾನೈ ದಿ ರವಿಯನು || ಅಪದೋದ್ದಾರಕನೆ ಸಲಹೆನು ತವನು ಮರೆಹೊಕ್ಕ | - ತಿಳಿದು ಹರಿಯಂದೈದಿ ಡಂಭನ | ತಲೆಯನೊಪ್ಪಿಸಿ ಕೊಡುವುದೆನೆ ರವಿ | ನಳಿನನಾಭಂಗೆಗಿ ಮುಂದಣ ಜನ್ಮದಲಿ ತಮಗೆ || ಖಳನಿವನ ಬಿಡದೀವೆನೆನ್ನ ಲು | ಒಳುನುಡಿಗೆ ಸಂಭ್ರಮಸಿ ಮರಳಿದ | ಬಲುಪಯೋನಿಧಿಮನೆಗೆ ಜನಮೇಜಯನೆ ಕೇಳೆಂದ || ೯