ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೯ ೨೦ ೨೧ ಗಯಚರಿತ್ರೆ ಈ ಪರಿಯಲವನಗಳವರವನು | ತಾ ಪಡೆದು ಸಂತಸದಿ ಸದೀ | ರ್ರೋಪಲಾಲಿತನಾಗಿ ಸಕಲಾವಸಿಗಳನು ಹಿ” ಯೆ || ಗೋಪಮುಖ್ಯಾಮರವಿರಂಚಿ | ಶ್ರೀಪತಿಗಳಳುಕುತ್ತಲಿಹರದ | ನಾಪಿನಾಕಿಗೆ ಮಗುಳೆ ತಪ್ಪಿ ಸಬಾರದಾಯೆಂದ || - ಏನ ಹೇಳುವೆ ಖಚರ ಡಂಭನ | ನೂನಸುಮ್ಮಾನವನು ಮಾನವ | ದಾನವಾಮರ ಯಕ್ಷಕಿನ್ನರರೊರ್ವರಿಗಿರಿಸದೆ | ಧ್ಯಾನಿಸುತ ದೆಸೆದೆಸೆಗೆ ಹಾಯುತಿ | ಕಾನನದೆ ಗಿರಿಗಹ್ವರಗಳಲಿ || ದೀನತೆಯೊಳಡಗುತ್ತಲಿಹರನವರತ ಕೇಳೆಂದ || ಇರಲವನು ಭಜನರ ದಿವಿಜರ | ಪ್ರರಗಳೆಲ್ಲ ನನಾಕ್ರಮಿಸಿ ಸಂ | ಹರಿಸ ತೊಡಗುತ ಬರಲು ದೂ' ದರಮರವಲ್ಲ ಭಗೆ | ಸುರಪನಾನಿರ್ಜರರುಸಹಿತಃ || ಗೊರೆಯೆ ಬ” ಕಾ ಬ್ರಹ್ಮನಾಸುರ | ರೆರೆಯಸಹಿತವೆ ಬಂದು ಮೊರೆಯಿಟ್ಟರು ರಮಾಧವಗೆ || ತ್ರಾಹಿ ಕ್ಷೀರಾಂಬೋಧಿವಾಸನೆ | ತಾಹಿ ದಾನವಶರಧಿಬಡಬನೆ | ತ್ರಾಹಿ ರಾಕ್ಷಸತಿಮಿರಸೂರ್ಯನೆ ತ್ರಾಹಿ ಸುರವಂದ್ಯ || ತಾಹಿ ಜಗದಾಧಾರಕರ್ತೃವೆ | ತ್ರಾಹಿ ಸುಜನೋದ್ಧಾರಮೂರ್ತಿಯೆ | ತ್ರಾಹಿ ತ್ರಾಹಿ ಯೆನುತ್ತ ತುತಿಸುತ್ತಿರ್ದರಮರಗಣ || - ರಕ್ಷಿಸೈ ರಾಜೀವಲೋಚನ | ರಕ್ಷಿಸೈ ರಾಜೀವನಾಭನೆ | ರಕ್ಷಿಸೈ ರಾಜೀವಸಂಭವಜನಕ ಗೋವಿಂದ | ರಕ್ಷಿಸೈ ರಘುರಾಮಚಂದ್ರನೆ | ರಕ್ಷಿಸೆಮ್ಮನು ದಯದಲನುದಿನ | ಪಕ್ಷಿವಾಹನ ಪರಮ ಪುರುಷನೆ ರಕ್ಷಿಸುವುದೆಂದ || ೨೨ ೨೩ ೨೪