ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೦ (ಸಂಧಿ ೨೫ ೨೬. ಕರ್ಣಾಟಕ ಕಾವ್ಯಕಲಾನಿಧಿ ಸಲಹುವುದು ಸರ್ವೇಶ ಸಾಸಿರ | ತಲೆಗಳುಳ್ಳಖಿಳೇಶ ಸಾಗರ | ನಿಳಯ ಸನಕಾದ್ಯಖಿಳಸುರಮುನಿವಿನುತ ಲಕ್ಷ್ಮೀಶ | ಬಲಿ ವಿಭೀಷಣ ವ್ಯಾಸ ನಾರದ | ನಲಘುಬಲಪ್ರಹ್ಲಾದರೆಂಬತಿ | ಬಲರ ಸಲಹಿದ ತೆಕದಲೆಮ್ಮ ನು ಸಲಹು ಸರ್ವೇಶ | ಎಂದು ಸಾಷ್ಟಾಂಗದಲಿ ಸುರಮುನಿ | ವೃಂದ ಕಿನ್ನರ ಯಕ್ಷ ರಾಕ್ಷಸ | ದಂದಶಕ ಪಿಶಾಚ ಗುಹ್ಯಕ ಗರುಡ ಗಂಧರ್ವ || ಇಂದು ಸೂರ್ಯ ಸುರೇಶ ಫಣಿಪತಿ | ಬಂಧುರದ ದಿಕ್ಷಾಲರಜನೊಡ | ನಿಂದಿರೇಶಂಗೆ ಆಗಿ ಬಿನ್ನೈಸಿದರು ಎನಯದಲಿ || ಮಾನಭಂಗಿಗಳಾದೆವಿಂದಿಗೆ | ಹೀನವೃತ್ತಿಗೆ ಸಂದೆವಿಂದಿಗೆ | ಸ್ಥಾನಪಲ್ಲಟವಾದೆವಿಂದಿಗೆ ವ್ಯತಿಗೆಯುಣಿಸಾಗೆ | ಧ್ಯಾನಮುಖದಲಿ ತಿಳಿದು ರಕ್ಷಿಪ | ಮಾನನಿಧಿ ನೀನಿರಲು ಬಂದವು | ದಾನವಾಂತಕ ನಮ್ಮ ರಕ್ಷಿಸು ಎಂದುದಮರಗಣ || ಎಟ ರೈ ನೀವೆಲ್ಲ ನುತಿಗಳ | ಬಾಳ ಮಾಡುವಿರೇಕೆ ಬಂದುದ | ಹೇಟಿ ಕಷ್ಟಗಳೇನು ನುಡಿವುದು ನಮ್ಮ ಕೂಡೀಗ || ದಾಟ ಯಾರಿಂದಾಯ್ತು ನಿಮ್ಮಯ | ವೋಟಿ ಗವದೇನೆಂದು ಕೇಳಿದ | ಫಾಳಲೋಚನಸಖನು ಪದ್ಮಜನಾನನವ ನೋಡಿ | ದೇವ ಬಿನ್ನಹ ಡಂಭದಾನವ | ನೀವಸುಧೆಯೊಳ್ ಹರನ ಭಜಿಸಿಯೆ | ಸಾವು ಯಾರಿಂದಾಗದಂದದಿ ವಜ್ರಕವಚಗಳ | ಸಾವಿರವನವ ಪಡೆದು ಜೀವರ | ಜೀವಹಿಂಸೆಯ ಮಾಡಿಯಲಿಸ | ನೀವಿಪತ್ತನು ತಡೆಯಲಾರದೆ ಬಂದೆವಾವೀಗ || ೧೭ ೨೮ ೨