ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬h ೩೦ ೩೧ ಗಯಚರಿತ್ರೆ ಒಳ್ಳಿತಾದರೆಯೆನುತ ದಾನವ | ದಲ್ಲ ಣನು ಪಶುಪತಿಯ ಕೇಳುವೆ | ನಲ್ಲಿಗೈತಹುದೆಮ್ಮ ಸಂಗಡಲೆನುತ ಖಗಪತಿಯ || ಹಲ್ಲಣವ ಮೇಲೈಸಲೇ ಮ | ಹೋಲ್ಲ ಸದಿ ಜಗದೊಡೆಯ ಬಂದನು | ಫುಲ್ಲ ಸಂಭವಸಹಿತ ರಜತಾಚಲಕೆ ಸಂಭ್ರಮದಿ | ಲೆಕ್ಕವಿಲ್ಲದ ಬ್ರಹ್ಮರುದ್ರರು | ಲೆಕ್ಕವಿಲ್ಲದ ಯಕ್ಷರುರಗರು | ಲೆಕ್ಕವಿಲ್ಲದ ಗರುಡಗಂಧರ್ವಕರು ಕಿನ್ನರರು || ಲೆಕ್ಕವಿಲ್ಲದ ಸಿದ್ಧಸಾಧ್ಯರು | ಲೆಕ್ಕವಿಲ್ಲದ ಸುರಪವಸುಗಳು | ಲೆಕ್ಕವಿಲ್ಲದ ಸುರರು ನಡೆದರು ಹರಿಯ ಬಳಸಿನಲಿ || ಚಂದ್ರಸೂರ್ಯರನೇಕ ಸುರಮುನಿ | ವೃಂದವಗಣಿತ ಸೂತಮಾಗಧ | ದಂದಶ್ರಕಪಿಶಾಚಗುಹ್ಯಕರಮಿತ ದಿಗಧಿಪರು || ಒಂದೆ ಹೆಸರಿಗೆ ಬಹಳವಿರುತಿಹ | ರಿಂದುಧರನೇ ಬಲ್ಲನಲ್ಲದೆ | ಬಂದಿಹರ ಸಂದಣಿಯ ಲೆಕ್ಕವನು- ವರಾರೆಂದ | ಬಂದರಭದ ಪಥದಿ ಶುಭ್ರದ | ಸಿಂಧುರಂಗಳ ರತ್ನ ಖಚಿತ | ಸ್ಯಂದನಂಗಳ ದಿವ್ಯ ಹಯತತಿ ಶರಭಶಾರ್ದೂಲ | ಬಂಧುರದ ಸಿಂಹಗಳ ಹಂಸೆಗ | ಛಂದದಲಿ ತಾವೇ ಸಂಭ್ರಮ | ದಿಂದಲಾಹರಿಯೊಡನೆ ವರಕೈಲಾಸಗಿರಿಗಾಗಿ || ಗಿಳಿಗಳನು ನವಿಲುಗಳ ವೃಶ್ಚಿಕ | ಗಣಗಳನು ನಂದೀಶ ತಗನ | ದಣಿಬೆಗಳ ವರಹುಲೆ ಮೊದಲಾಗಿರ್ದ ಮೃಗಗಣವ || ಕುಣಿವ ಮಷಿಕವತಿಶಯದ ನರ | ಗಣದ ವಾಹನವೇ ಬಲುಸಂ | ದಣಿಯಿದಿತು ವಾಸುದೇವನ ಉಭಯ ಪಾರ್ಶ್ವದಲಿ || ಇ ೨ &&