ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೂ ೩ ಕೆ. ಆನಿಜರಿ)-. ಸಿರಿಯರಸನೊಲವಿಂದ ರಚಿಸಿದ | ಏಳುವ ಕಾಶ್ಯಪಗೋತ್ರ ಸಂಭವ | ಧರೆಗಕ ಹೋತೂರು ಬೆಟ್ಟ ರಸನ ತನೂಭವನ || ಸರಸಭಾರತಿ ಕನಯಾಖ್ಯನು | { ಸಂಧಿ ೧, ೧° | - ಈ ಕೃತಿಗೆ ನಾಯಕನದಾರೆ | ಲೋಕಕ ೨ಶವು ಪುಣ್ಯಕರ ಭೂ | ಲೋಕದೊಳ್ ವಿಖ್ಯಾತ ತಿರುವೇಂಕಟನಗ# ಧೀಶ!! (ಸಿ, ೧, ೧೨) - ಪಂಕಜಾಕ್ಷೀರಮಣಗಮಲಸು | ಸಂಕಹನಾಭಗೆ ಜಗತ್ಪತಿ | ವೇಂಕಟೇಶಗೆ ಕೂಡುವೆನಾರಚಿಸಿದ ಮಹಾಕೃತಿಯ || ( ಸಂ೧, ೨೨) ಈ ಮೇಲಣ ಪದ್ಯಭಾಗಗಳಿಂದ ಈ ಗ್ರಂಥವನ್ನು ರಚಿಸಿದವನು ಆ೫ನಮ್ಮನ್ನು, ಆ ಕಾಶ್ಯಪಗೋಡ್ಡವನು; ಈತನ ತಂದೆ ಬೆಟ್ಟ ರಸನು ; ಹೊನೀ ಊರಿನವನು, ಈತನ ಕುಲದೇವರು ತಿರುಪತಿಯ ವೇಂಕಟಾಚಲಸಾಮಿ ಎಂದು ತಿಳಿದುಬರುತ್ತದೆ. ಬೆಟ್ಟ ರಸನೆಂಬ ಹೆಸರು ವೈಷ್ಣನಾಹ್ಮಣರಲ್ಲಿ ಅನೇಕರಿಗೆ ಇರುವುದನ್ನೂ ಬೆಟ್ಟಂಸ, ಸಿರುಮಠಾಧೀಶ, ವೇಂಕಟಾಚಲಪತಿ ಎಂಬುವ ಸಮಾನಾರ್ಥಕ ಪದಗ Neಗಿರುವುದನ್ನೂ , ಗ್ರಂಥಾದಿಯಲ್ಲಿ ಶ್ರೀನಿವಾಸ, ಈಶ್ವರ, ಕಮಲಭವ, ವಿಚ್ಛೇಶಿ ಇಂದಿರಾದೇವಿ, ವಾಗ್ನೆ, ಪಕ್ಷಿರಾಟ (ಗರುಡ), ಮುಖ್ಯವಾಣ (ಹನುಮಂತು. ಸಿರ್ಯರನ್ನು ಸ್ತುತಿಸಿರುವುದನ್ನೂ ನೋಡಲಾಗಿ ಕಪಿಯು ವೈಷ್ಣವ ಬ್ರಾಹ್ಮಣ ನಿಗಿರಬಹುದೆಂದು ತೋರುತ್ತದೆ. ಈತನ ಸಾ ರ್ತಬ್ರಾಹ್ಮಣನಲ್ಲ, ಹಾಗಿದ್ದಲ್ಲಿ ವಿಸ್ರ್ವತಿ ಸ್ತುತಿಯನ್ನು ಎ೦ದಿ ಬಿಡಲಾರೆನು ಮತ್ತು ಆಂಜನೇಯವನ್ನು ಮುಖ್ಯಪ್ರಾಣನೆಂದು ಕರೆಯುತ್ತಿ ಬೌಲಿಲ್ಲ.