ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• ೬೬ [ಸಂಧಿ ೫೫ ೮)« . ಕರ್ಣಾಟಕ ಕಾವ್ಯ ಕಲಾನಿಧಿ ಈಪರಿಯ ನುತಿಗಳಲಿ ಹರ ಹರು | ಪಾಪಗಾಂಚಿತನಾಗಿ ತ್ವರಿತದ | ಲಾಪರಾಪರವಸ್ತುವಿನ ಬರವಿಂಗೆ ಹಿಗ್ಗು ತಲಿ || ಗೋಪತಿಯ ತಾನೇಜದೈವಿದ | ಶ್ರೀಪತಿಯ ದರುಶನಕೆ ಚಿದಚಿ | ದ್ರೂಪತೇಜೋಮಯನವಾಜ್ಞಯನಭವನೈ ತಂದ || ಹರನ ಬರವನು ಕಂಡು ಲಕ್ಷ್ಮಿ | ನರನು ಹರುಷಿತನಾಗಿ ಜವದಲಿ | ಗರುಡನನು ತಾನಿಟಿ ದು ಕಾಲ್ನ ಡೆಯಿಂದಲೈತರಲು || ಸ್ಮರಹರನು ನುತಿಸುತಲಿ ಶ್ರೀನರ | ಹರಿಗೆ ವಂದನೆಯಿಂದ ತಾ ತಂ | ದುರುತರದ ವಸ್ತುಗಳನೆಲ್ಲ ವನಿತ್ಯನೊಲವಿನಲಿ || ಮತ್ತೆ ಸುರಿದನು ದಿವ್ಯರತ್ನ ಗ | ಇತ್ಯಧಿಕರಾಶಿಗಳ ಸುರಕುಸು | ಮೋತ್ಸರದ ಸದ್ಧಂಧಮಾಲ್ಯಾದ್ಯಖಿಳಪರಿಮಳವ || ಉತ್ತಮದ ಪೀತಾಂಬರಂಗಳ | ತೆತ್ತಿಸಿದ ಭೂಷಣವ ಹರಿಸದ | ಕಿತ್ತು ನಮಿಸುತಲೀಶ ನುತಿಸಿದನಾಜಗನ್ನಯನ | - ತ್ರಾಹಿ ತ್ರೈಲೋಕೇಶ ಭವಹರ } ತ್ರಾಹಿ ಬ್ರಹ್ಂದ್ರಾದಿವಂದಿತ | ತ್ರಾಹಿ ವೇದಾಗಣಿತಸನ್ನು ತ ತ್ರಾಹಿ ಲಕ್ಷ್ಮೀಶ | ತ್ರಾಹಿ ತ್ರಿಮೂರ್ತಿಸ್ವ ರೂಪನೆ | ತ್ರಾಹಿ ವಿಶ್ವಾತ್ಮಕ ಮಹಾತ್ಮನೆ | ತಾಹಿ ಚೈತನ್ಯಾನೆನುತ ರಮೇಶ ನುತಿಸಿದನು | ಏಕೆ ನೂತನ ಪರಿಯಿದೇತಕ | ಜೋಕೆ ನೀವಾವೆಂಬ ಭೇದವ | ನೇಕ ಕಾಲದೊಳಿಲ್ಲ ವೀಮಿರರ'ಯರೇ ನಮ್ಮ || ಏಕ ಶಿವಕೇಶವರೆನುತ ತ್ರೆ | ಲೋಕದೊಳು ವಾಚಿಸುವ ವೇದಾ | ನೀಕದುಗ್ಗಡಣೆಗಳ ವಾಞ್ಚನವ' ಯವೇ ಎಂದ || ೫೬. ೫೮ ೫ಳ