ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೭ ೬೦ ೬೧ ಗಯಚರಿತ್ರೆ - ಅನಿತಾಳು ಗಿರಿಜಾತೆ ಬಂದಳು | - ಘನಹರುಷದಿಂದಾಗ ತನ್ನ ಯ | ಮನದೊಳನುದಿನ ನೆನೆವ ಶ್ರೀಹರಿ ತಾನೆ ಕೃಪೆಮಾಡಿ | ಮನೆಗೆ ಬಂದನೆನುತ್ತ ಮಂಗಳ | ವೆನಿಪ ವಸ್ತೋತ್ಮರವ ಕಾಣಿಕೆ | ಯನು ಸರಾಗದೊಳಿರಿಸಿ ನಮಿಸಿದಳಾಗ ಹರಿಪದಕೆ || ತಾಯೆ ಬಾರ ತಂಗಿ ಪಾರ್ವತಿ | ಯಯತಾಂಬಕಿ ಸಿದ್ದ ಸಾಧ್ಯಕಿ | ಮಾಯೆ ಮಂಗಳಗಾತ್ರೆ ಶಕ್ತಿತ್ರಯೆ ಮಹಾದೇವಿ |! ಈಯವನಿಗಾಧಾರೆ ಶಂಕರ || ಪ್ರೀಯೆ ಶಾಶ್ವತಕಾಯ ಶಾಂಭವಿ | ಬಾಯೆನುತ ಕರವಿಡಿದು ಹರಿ ಮನ್ನಿ ಸಿದನುಚಿತದಲಿ || ಆಕಸಿ ಕಾಣವು ನಿಗಮಸಂಕುಲ | ವಹಿಸಿ ಕಾಣರು ಬ್ರಹ್ಮರುದ್ರರು | ಅ೫ಸಿ ಕಾಣರು ಸಕಲಸುರಸಂದೋಹ ಮೌನಿಜನ | ಅಸಿ ಕಾಣರು ನಿಮ್ಮ ಪಾವನ | ಚರಣಕಮಲದ ದರುಶನವ ತಾ | ವರರೆ ಕಂಡೆವು ಕೃಪಾವಾರ್ಧಿಯನೆಂದಳಗಜಾತೆ | ಏಸು ಧನ್ಯರೂ ತಾವು ತಮ್ಮ ಯ | ವಾಸದೆಡೆಗೈದಿದಿರಿ ಭಕತರ | ಲೇಸು ಕಷ್ಟ ಕೊಡೆಯರಾಗಿಹರಾದ ಕಾರಣವು || ದಾಸಸಂಘವ ಸಲಹಲೋಸುಗ | ವಾಸಿ ಮನದೊಳಗಿಲ್ಲ ದಿಲ್ಲಿಗೆ | ಕೇಶವನೆ ನೀ ಬಂದೆಯೆನುತಗಜೇಶ ಹರುತಿಸಿದ || ಎಲೆ ಸದಾಶಿವಮೂರ್ತಿ ತನಗೀ | ಬಲುಹೊಳೆಯನಾರೋಷಿಸಲು ತಾ | ನಿಳೆಗೆ ನಿಮ್ಮಿಂದಧಿಕನೇ ಪರಮೇಷ್ಠಿ ಯೊಳಗಾಗಿ | ನಳಿನನಾಭನ ದಿವ್ಯ ಮೂರ್ತಿಯ | ಬಟ್ ವಿಡಿದು ಬಂದವರಿಗಿನಿತೇ | ಆಳುನುಡಿಗಳುಪಚಾರವೇಕೆಂದೆನುತ ಹರಿ ನುಡಿದ || ೬೨ ೬೩ ܕܬ