ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೮ (ಸಂಧಿ - ೬೫ ೬೬ ೬೬. ಕರ್ಣಾಟಕ ಕಾವ್ಯಕಲಾನಿಧಿ ಬಂದು ಹರ ಹರಿಕರವ ಪಿಡಿದತಿ | ಛಂದದಲಿ ಹಣೆಗೊತ್ತಿ ಕೊಳುತಾ | ನಂದದಲಿ ತಾ ನುಡಿದ ಘನದವತಾರ ಹತ್ತಲಿ || ಮಂದಬುದ್ದಿ ಯ ದುಷ್ಟ ಖಳಜನ | ವೃಂದವನು ಸಂಹರಿಸಿ ಜಗವನು || ನಿಂದಿರಿಸಿದವರಾರು ಲೋಕದೊಳೆಂದು ನುತಿಸಿದನು || ತಮಗೆ ಯಾಕಮಲಜಗೆ ಸುರಮುನಿ | ಯಮರತತಿಸಹಿತೇಚರಾಚರ | ನಮಿತಕೆಲ್ಲ ವದಾರು ಕರ್ತರು ನೀವು ಹೊಟತಾಗಿ || ಮಮತೆಯಿಂ ನೀವುಲುಹಲಿಲ್ಲವೆ | ಯಮರರಿಪು ಭಸ್ಮಾಸುರನ ಸಂ | ಭ್ರಮವನುಡುಗಿಸಿ ಬು' ಕಲೆಂದಗಜೇಶ ಹರುಷಿಸಿದ || ಎಂದಡಭವನ ತೆಗೆದು ತಕ್ಕಿಸಿ | ಚೆಂದವಾಯ್ಕೆ ಬ್ಲೊಳಗೆ ಭೇದವ || ನಿಂದು ಮಾಡುವಿರೇಕೆ ನಿಮಗೆಮಗಿಲ್ಲ ಮೆರವುಗಳು | ಎಂದಿಗುಂ ಒಂದೆಂದು ಕರುಣಾ | ಸಿಂಧು ಕಾಮವಿರೊಧಿಯನು ನಯ | ದಿಂದ ಕೈವಿಡಿದೈದುತಾತನ ನಿಜವ ಬಣ್ಣಿಸಿದ || ನಿನ್ನ ಮಹಿಮೆಯ ವೇದಕೊಟಿಗ ! ಳುಮ್ಮ ಹದಿ ಬಹು ಕಾಲ ವರ್ಣಿಸಿ | ನಿಮ್ಮ ನೆಲೆಯನು ಕಾಣರಾಸನಕಾದಿ ಮುನಿನಿಕರ | ನಿಮ್ಮ ನಿಜವನು ಕಾಣರನುದಿನ | ನಿಮ್ಮ ಸಮಯವನಜಸುರೇಂದ್ರರು | ಬ್ರಹ್ಮಋಷಿಗಳು ಕಾಣರಮಲನಿಜಾಂಘಿಪಂಕಜವ || ಕೋಟಿ ಯಜ್ಞವ ಮಾಡಿದವರಿಗೆ | ಕೋಟಿ ವರ್ಷವು ತಪವ ಮಾಡಿಯೆ | ಕೋಟಿ ಜನ್ಮವು ದೇವದ್ವಿಜರನು ಭಕ್ತಿಪೂರ್ವಕದಿ | ವಿಾಟೆನಿಪ ಪೂಜೆಯಲಿ ಮೆಚ್ಚಿಸಿ | ದಾಟವಿಕರುಗಳಿಂಗೆ ಫಲಿಪುದು | ನೀಟಿನಲಿ ನಿಮ್ಮಂಫ್ರಿದರುಶನವೆಂದನಬುಜಾಕ್ಷ್ಯ | ೬೭. ೬೮ k...